ಆಟೋ ಚಾಲಕರೇ ಎಚ್ಚರ! ಮೀಟರ್ ಹಾಕಲೇಬೇಕು! ಶಿವಮೊಗ್ಗ ಪೊಲೀಸರಿಂದ ದಂಡ

Auto Driver Fined for Refusing Meter

ಆಗಸ್ಟ್ 26, 2025 : ಶಿವಮೊಗ್ಗ, ಮಲೆನಾಡುಟುಡೆ ನ್ಯೂಸ್ : ಶಿವಮೊಗ್ಗ ಪೊಲೀಸ್​ ಮತ್ತೊಮ್ಮೆ ಬಿಗ್​ ಆಕ್ಷನ್​ ತೆಗೆದುಕೊಂಡಿದ್ದಾರೆ. ಈ ಸಲ ಪ್ರಯಾಣಿಕರೊಬ್ಬರಿಗೆ ಆಟೋ ಚಾಲಕರೊಬ್ಬರು ನಿಂದಿಸಿದ ಹಾಗೂ ಮೀಟರ್ ಹಾಕದ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸರು ದಂಡ ವಿಧಿಸಿದ್ದಾರೆ. ಇದನ್ನು ಸಹ ಓದಿ: ಶಿವಮೊಗ್ಗ ನಗರದಲ್ಲಿ ಆ.27 ರಂದು ಮಾಂಸ ಮಾರಾಟ ನಿಷೇಧ  ಹೌದು, ಆಗಸ್ಟ್ 25 ರಂದು ಆಟೋ ಚಾಲಕರೊಬ್ಬರು ಆಟೋ ಮೀಟರ್ ಹಾಕದೆ ಹೆಚ್ಚುವರಿ ಬಾಡಿಗೆಗೆ ಡಿಮ್ಯಾಂಡ್ ಮಾಡಿರುವ ಹಿನ್ನೆಲೆಯಲ್ಲಿ ಐನೂರು ರೂಪಾಯಿ ದಂಡ … Read more