ವಿಧಾನಸಭಾ ಕ್ಷೇತ್ರಕ್ಕಾಗಿ ಹೊಸನಗರದಲ್ಲಿ ಹೊಸದಾಗಿ ಹೋರಾಟ ! ಶುರು ಅಭಿಯಾನ
SHIVAMOGGA | Jan 11, 2024 | ಆ ಕಡೆ ಹೋದರೆ, ಸಾಗರ ಶಾಸಕರು ಅಂತಾರೆ, ಈ ಕಡೆಗೆ ತೀರ್ಥಹಳ್ಳಿ ಎಂಎಲ್ಎ ಎನ್ನುತ್ತಾರೆ. ಎರಡು ಕ್ಷೇತ್ರಕ್ಕೆ ಸೇರಿರೋ ಹೊಸನಗರದ ಜನಪ್ರತಿನಿಧಿ ಯಾರು ಅಂತಾ ಕೇಳುವ ಸ್ಥಿತಿಗೆ ರಾಜಕೀಯ ವ್ಯವಸ್ಥೆ ಹೊಸನಗರ ವನ್ನು ತಂದಿಟ್ಟಿದೆ. ಹೀಗಾಗಿ, ಹೊಸನಗರಕ್ಕೊಬ್ಬರು ಶಾಸಕರು ಬೇಕು. ಹೊಸನಗರ ವಿಧಾನಸಭಾ ಕ್ಷೇತ್ರವಾಗಬೇಕು ಎಂಬ ಹೋರಾಟ ಮತ್ತೆ ಹೊಸದಾಗಿ ಆರಂಭವಾಗಿದೆ. ಈ ವೇಳೆ ವಿಧಾನಸಭಾ ಕ್ಷೇತ್ರ ಪಡೆದೇ ತಿರಬೇಕು, ಇದು ನಮ್ಮೆಲ್ಲರ ಶಪಥವಾಗಬೇಕು ಎಂಬ ಘೋಷಣೆ ಕೇಳಿಬಂದಿದೆ. … Read more