ಈ ವಾರದ ಭವಿಷ್ಯ! ಸ್ವಲ್ಪ ಖುಷಿ, ಸ್ವಲ್ಪ ಕಹಿ! ವಾರವಿಡಿ ವಿಶೇಷ
Weekly Horoscope ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ : ಈ ವಾರದ ಆರಂಭ ಹೇಗಿರಲಿದೆ? ಕೆಲವು ರಾಶಿಗಳಿಗೆ ಹೊಸ ಅವಕಾಶ, ಆರ್ಥಿಕ ಸುಧಾರಣೆ, ಕೆಲವು ರಾಶಿಗಳಿಗೆ ವಾರದ ಮಧ್ಯ ಅಥವಾ ಕೊನೆಯಲ್ಲಿ ಖರ್ಚು ಜಾಸ್ತಿ.. ಒಟ್ಟಾರೆ ಬರುವ ವಾರದ ರಾಶಿಫಲ ಇಲ್ಲಿದೆ. ಮೇಷ : ಸಂತಸದ ಸುದ್ದಿಗಳನ್ನು ಕೇಳುವಿರಿ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿವೆ. ಆರ್ಥಿಕ ಸಂಕಷ್ಟಕ್ಕೆ ಸ್ವಲ್ಪ ಪರಿಹಾರ ಸಿಗಲಿದೆ, ಹೊಸ ವ್ಯಕ್ತಿಗಳ ಪರಿಚಯವ. ಹೊಸ ಆಲೋಚನೆಗಳು ತಲೆಗೆ ಬರಲಿವೆ, ವ್ಯಾಪಾರವು ಸುಗಮವಾಗಿ … Read more