ಅಡಿಕೆ ರೇಟ್ ದಿಢೀರ್ ಕುಸಿತ! ಶಾಕಿಂಗ್ ನ್ಯೂಸ್ ಕೊಟ್ಟ ಆರ್.ಎಂ. ಮಂಜುನಾಥ್ ಗೌಡ! ಎಲೆಚುಕ್ಕಿ ರೋಗ ಬೆಳೆಗಾರರಿಗೆ ಕಂಟಕನಾ!?
KARNATAKA NEWS/ ONLINE / Malenadu today/ Jul 19, 2023 SHIVAMOGGA NEWS ಶಿವಮೊಗ್ಗ / ಕಳೆದ ಕೆಲವು ದಿನಗಳಿಂದ ಐವತ್ತೈದು ಸಾವಿರದ ಗಡಿ ದಾಟಿ ಮುಂದಕ್ಕೆ ಹೋಗಿದ್ದ ಅಡಿಕೆ ಧಾರಣೆ, ಕಳೆದ ಮೂರು ದಿನಗಳಿಂದ ದಿಢೀರ್ ಕುಸಿದಿದೆ ಎಂದು ಕಾಂಗ್ರೆಸ್ ಮುಖಂಡರ ಆರ್. ಎಂ ಮಂಜುನಾಥ್ ಗೌಡರವರು ಆರೋಪಿಸಿದ್ದಾರೆ. ಅಲ್ಲದೆ ಈ ದಿಢೀರ್ ಕುಸಿತದ ಹಿಂದೆ, ಉತ್ತರ ಭಾರತದ ಕೆಲವು ವ್ಯಾಪಾರಸ್ಥರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ಕರೆದು ಮಾತನಾಡಿದ … Read more