22-11-2023 ರಂದು ಎಷ್ಟಿತ್ತು ಅಡಿಕೆ ದರ! ಯಾವ ಮಾರುಕಟ್ಟೆಯಲ್ಲಿ ಏನಿದೆ ರೇಟು!? ವಿವರ ಇಲ್ಲಿದೆ

Arecanut Rate today |Shimoga | Sagara |  Arecanut/ Betelnut/ Supari | Date Nov 22, 2023|Shivamogga  ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಇವತ್ತು ಎಷ್ಟಿದೆ. 22-11-2023  ರಂದು ವಿವಿಧ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ದರ ಎಷ್ಟಿತ್ತು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.  ಶಿವಮೊಗ್ಗದ ಮಾರುಕಟ್ಟೆಯ ವಿವರ ಲಭ್ಯವಾಗಿಲ್ಲ. ಸಾಗರ ಹೊನ್ನಾಳಿ, ತುಮಕೂರು, ಪಾವಗಡ, ಪುತ್ತೂರು , ಕುಮುಟ ಸೇರಿದಂತೆ ವಿವಿಧ  ಅಡಿಕೆ ಮಾರುಕಟ್ಟೆಗಳಲ್ಲಿ ಧಾರಣೆಯ ಪ್ರಮಾಣ ಕ್ವಿಂಟಾಲ್​ಗೆ ಎಷ್ಟಿದೆ ಎಂಬುದರ ವಿವರವನ್ನು ಇಲ್ಲಿ … Read more

ಅಡಿಕೆ ರೇಟ್​ ದಿಢೀರ್​ ಕುಸಿತ! ಶಾಕಿಂಗ್​ ನ್ಯೂಸ್​ ಕೊಟ್ಟ ಆರ್​.ಎಂ. ಮಂಜುನಾಥ್​ ಗೌಡ! ಎಲೆಚುಕ್ಕಿ ರೋಗ ಬೆಳೆಗಾರರಿಗೆ ಕಂಟಕನಾ!?

KARNATAKA NEWS/ ONLINE / Malenadu today/ Jul 19, 2023 SHIVAMOGGA NEWS ಶಿವಮೊಗ್ಗ / ಕಳೆದ ಕೆಲವು ದಿನಗಳಿಂದ ಐವತ್ತೈದು ಸಾವಿರದ ಗಡಿ ದಾಟಿ ಮುಂದಕ್ಕೆ ಹೋಗಿದ್ದ ಅಡಿಕೆ ಧಾರಣೆ, ಕಳೆದ ಮೂರು ದಿನಗಳಿಂದ ದಿಢೀರ್​ ಕುಸಿದಿದೆ ಎಂದು ಕಾಂಗ್ರೆಸ್ ಮುಖಂಡರ ಆರ್​. ಎಂ ಮಂಜುನಾಥ್​ ಗೌಡರವರು ಆರೋಪಿಸಿದ್ದಾರೆ. ಅಲ್ಲದೆ ಈ ದಿಢೀರ್​ ಕುಸಿತದ ಹಿಂದೆ, ಉತ್ತರ ಭಾರತದ ಕೆಲವು ವ್ಯಾಪಾರಸ್ಥರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.  ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ಕರೆದು ಮಾತನಾಡಿದ … Read more

ಅಡಿಕೆ ರೇಟು, 2000 ರೂಪಾಯಿ ನೋಟು! ಏನಿದು ಲಿಂಕ್! ಇನ್ನೂ ಹೆಚ್ಚಾಗುತ್ತಾ ದರ!?

KARNATAKA NEWS/ ONLINE / Malenadu today/ Jul 10, 2023 SHIVAMOGGA NEWS  2 ಸಾವಿರ ರೂಪಾಯಿ ನೋಟು ವಾಪಸ್​ ಎಂಬ ಕೇಂದ್ರ ಸರ್ಕಾರದ ನಿರ್ಧಾರ, ಅಡಿಕೆ ಬೆಲೆ ಹೆಚ್ಚಾಗಲು ಕಾರಣವಾಗಿದ್ಯಾ? ಹೀಗೊಂದು ಅಭಿಪ್ರಾಯವೂ ಅಡಿಕೆ ಮಾರಾಟದ ಬಗ್ಗೆ ತಿಳಿದವರಿಂದ ಕೇಳಿಬರುತ್ತಿದೆ. ದಿನದಿಂದ ದಿನಕ್ಕೆ ಅಡಿಕೆ ರೇಟು ಹೆಚ್ಚಾಗುತ್ತಿದೆ. ಅಡಿಕೆ ರೇಟು ಹೆಚ್ಚಾಗಲು ಕಾರಣವಾಗಿದ್ದು ಎನು ಎನ್ನುವ ಪ್ರಶ್ನೆಗೆ ನಾನಾ ಅಭಿಪ್ರಾಯಗಳು ಕೇಳಿಬರುತ್ತಿದೆ. ತಗ್ಗಿದ ಅಡಿಕೆ ಉತ್ಪಾದನೆ, ಎಲೆಚುಕ್ಕಿ ರೋಗದಿಂದ ಆದ ಸಮಸ್ಯೆಯಿಂದಾಗಿಯು ಅಡಿಕೆ ಪೂರೈಕೆಯಲ್ಲಿ … Read more

ಮಳೆಗಾಲದಲ್ಲಿ ಅಡಿಕೆ ಲಾಟರಿ ! 82 ಸಾವಿರದ ಗಡಿದಾಟಿದ ಸರಕು! ಎಷ್ಟಿದೆ ರೇಟು!?

KARNATAKA NEWS/ ONLINE / Malenadu today/ Jul 8, 2023 SHIVAMOGGA NEWS   ಶಿವಮೊಗ್ಗ: ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆಗೆ ಉತ್ತಮ ದರ ಲಭ್ಯವಾಗುತ್ತಿದೆ. ಕಾದಿದ್ದು ಅಡಿಕೆ ಮಾರುವವರಿಗೆ ಭರ್ಜರಿ ಲಾಭ ತಂದುಕೊಡ್ತಿದೆ. ಶುಕ್ರವಾರದ ಮಾರುಕಟ್ಟೆ ದರದಲ್ಲಿ ಗರಿಷ್ಠ ₹82,496ಕ್ಕೆ ಅಡಿಕೆ ಮಾರಾಟವಾಗಿದೆ. ಕನಿಷ್ಠ ಅಂದರೆ ₹50,599 ದರ ದೊರೆತಿದೆ. ಸರಕು ಅಡಿಕೆಗೆ ಈ ದರ ದೊರಕ್ಕಿದ್ದು,  ರಾಶಿ ಹಾಗೂ ಬೆಟ್ಟೆಗೆ ಕ್ವಿಂಟಾಲ್​ಗೆ ಅರ್ಧಲಕ್ಷ ಸಿಗುತ್ತಿದೆ.  ಕಳೆದ ತಿಂಗಳು  ಕ್ವಿಂಟಲ್‌ಗೆ ₹80 ಸಾವಿರದ ಆಸುಪಾಸಿನಲ್ಲಿತ್ತು. ಆನಂತರ ಜುಲೈ … Read more

ಅಡಕೆ ದರ ಹೆಚ್ಚುತ್ತಿದೆ! ಕ್ವಿಂಟಾಲ್​ 50 ಸಾವಿರ ದಾಟಿದ ಧಾರಣೆ!

The price of arecanut is going up! Prices cross Rs 50,000 per quintal! / today arecanut price near shivamogga karnataka,