ಕೃಷಿ ಮಾರುಕಟ್ಟೆ : ಎಷ್ಟಿದೆ ಅಡಿಕೆ ದರ!? ಸರಕು , ರಾಶಿ ವೈರೈಟಿ ದರ ಎಷ್ಟು?
Areca Nut Price Today August 21 ಶಿವಮೊಗ್ಗ, malenadu today news : August 21 2025 ಶಿವಮೊಗ್ಗವೂ ಸೇರಿದಂತೆ, ದಾವಣಗೆರೆ, ಉತ್ತರಕನ್ನಡ, ಚಿಕ್ಕಮಗಳೂರು ಹಾಗೂ ರಾಜ್ಯದ ವಿವಿದ ಕಡೆಗಳಲ್ಲಿನ ಅಡಕೆ ದರದ ಮಾಹಿತಿಯನ್ನು ಓದುಗರಿಗೆ ನೀಡುವ ಉದ್ದೇಶದೊಂದಿಗೆ ಇಲ್ಲಿ ನೀಡುತ್ತಿದ್ದೇವೆ. ಈ ಮಾಹಿತಿಯು ಕೃಷಿ ಮಾರಾಟವಾಹಿನಿಯಿಂದ ಪಡೆದುಕೊಳ್ಳಲಾಗಿದೆ. ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ ಅಡಿಕೆ ದರ ದಾವಣಗೆರೆ (Davanagere): ಗೊರಬಲು (Gorabalu): ₹17,500 – … Read more