ಕೃಷಿಕರಿಗೆ ಗುಡ್ ನ್ಯೂಸ್! ಅಡಿಕೆ ರೇಟ್ ನೋಡಿದ್ರಾ!?

Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

ಮಲೆನಾಡು ಟುಡೆ ಸುದ್ದಿ, ಬೆಂಗಳೂರು, ಸೆಪ್ಟೆಂಬರ್ 03 2025 ಅಡಿಕೆ ಮಾರುಕಟ್ಟೆ ಸುದ್ದಿ: ವಿವಿಧ ಮಾರುಕಟ್ಟೆಗಳಲ್ಲಿ ಅಡಕೆ  ದರಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ರಾಶಿ ಅಡಿಕೆಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ (markets) ಇಂದಿನ ಅಡಿಕೆ (areca nut) ದರಗಳನ್ನು ಗಮನಿಸಿ  ಚನ್ನಗಿರಿ: Daily arecanut prices Karnataka ರಾಶಿ ಅಡಿಕೆ: ಕನಿಷ್ಠ ₹52,879, ಗರಿಷ್ಠ ₹59,800. ಸಾಗರ: ಸಿಪ್ಪೆಗೋಟು: ಕನಿಷ್ಠ ₹19,689, ಗರಿಷ್ಠ ₹19,689. ಬಿಳೆ ಗೋಟು: ಕನಿಷ್ಠ ₹15,690, … Read more