ರಾಶಿ, ಬೆಟ್ಟೆ, ಸರಕು, ಗೊರಬಲು! ಎಷ್ಟಿದೆ ಅಡಿಕೆ ವೆರೈಟಿಗಳ ರೇಟು! ಅಡಕ ದರಗಳ ಪೂರ್ತಿ ಪಟ್ಟಿ!
Check Karnataka Market Rates ನವೆಂಬರ್ 13, 2025 : ಮಲೆನಾಡು ಟುಡೆ : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ದರ ಎಷ್ಟಿದೆ ಎಂಬುದರ ಮಾಹಿತಿಯನ್ನು ಮಲೆನಾಡು ಟುಡೆ ಪ್ರತಿದಿನ ನೀಡುತ್ತಾ ಬಂದಿದೆ. ಕೃಷಿ ಮಾರುಕಟ್ಟೆ ವಾಹಿನಿಯ ಅಧಿಕೃತ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಅಡಿಕೆ ರೇಟು ಎಷ್ಟಿದೆ? ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವಿವಿಧ ಅಡಿಕೆ ತಳಿ ಕ್ವಿಂಟಾಲ್‌ಗೆ ಎಷ್ಟಿದೆ ಬೆಲೆ? ಎಂಬುದರ ವಿವರವನ್ನು ಗಮನಿಸಿ ಶಿವಮೊಗ್ಗದಲ್ಲಿ ರಾಶಿ ಅಡಿಕೆ 59,889 ರೂ.ಗೆ … Read more