Appaji gowda fan :ಭದ್ರಾವತಿಯಲ್ಲಿಯೊಬ್ಬ ಮಹಾ ಭಕ್ತ! ನಿತ್ಯವೂ ತಪ್ಪದು ಅಪ್ಪಾಜಿಯ ಆರಾಧನೆ! ಇದಕ್ಕೊಂದು ಸಲಾಂ ಹೇಳಲೇಬೇಕು!
Appaji gowda fan :ಭದ್ರಾವತಿಯಲ್ಲಿಯೊಬ್ಬ ಮಹಾ ಭಕ್ತ! ನಿತ್ಯವೂ ತಪ್ಪದು ಅಪ್ಪಾಜಿಯ ಆರಾಧನೆ! ಇದಕ್ಕೊಂದು ಸಲಾಂ ಹೇಳಲೇಬೇಕು! ಸತ್ತವರನ್ನ ಎಷ್ಟು ದಿನ ತಾನೆ ನೆನೆಪಿಟ್ಟುಕೊಳ್ಳುತ್ತಾರೆ. ಅವರ ನೆನಪು ಮೆರೆಯದಿರಲಿ ಎಂದು ಫೋಟೋವೊಂದು ಗೋಡೆಯ ಮೊಳೆಗೆ ಹಾಕಿ, ಹಾರವೊಂದು ವಿಟ್ಟು, ಕರೆಂಟ್ನ ಬಲ್ಪೊಂದನ್ನು ಹಚ್ಚಿ ಬಿಟ್ಟರೆ, ಅದೇ ಅಗಲಿದವರಿಗೆ ಸಲ್ಲಿಸುವ ಶಾಶ್ವತ ಗೌರವ ಎನ್ನುತ್ತದೆ ಈ ಹೈಟೆಕ್ ಕಲಿಯುಗ. ಇಂತಹ ಕಾಲದಲ್ಲೂ ಭದ್ರಾವತಿಯಲ್ಲಿ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಾಯಕನಿಗೆ ಹೂವು,ಹಾರ, ಬತ್ತಿ ಬೆಳೆಗಿ ಪೂಜಿಸುತ್ತಿದ್ದಾನೆ. ಭದ್ರಾವತಿ ಬಸ್ ನಿಲ್ದಾಣದ … Read more