ಆನವಟ್ಟಿ : ತಡರಾತ್ರಿ ಭೀಕರ ದುರಂತ, ಕೆರೆಗೆ ಬಿದ್ದ ಕಾರು! ಒಬ್ಬರು ಸಾವು! ಇನ್ನೊಬ್ಬರು ನಾಪತ್ತೆ

ಶಿಕಾರಿಪುರ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಇಕೋ ಕಾರು; ಪುನೇದಹಳ್ಳಿಯ ಇಬ್ಬರು ಸಾವು Shikaripura Car Accident: Two Dead as Vehicle Falls into Lake near Anavatti  

anavatti Car Accident ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಶಿವಮೊಗ್ಗ ಜಿಲ್ಲೆ, ಸೊರಬ ತಾಲೂಕು, ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಕನೆಕೊಪ್ಪ ಹೊಸೂರು ತಿರುವಿನ ಬಳಿ ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬರು ನಾಪತ್ತೆಯಾಗಿದ್ದಾರೆ.  ಪುನೇದಹಳ್ಳಿ ನಿವಾಸಿಗಳಾದ ನವೀನ್ ಮೃತಪಟ್ಟಿದ್ದು ರಾಮಚಂದ್ರ ಎಂಬವರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಕೆರೆಯಲ್ಲಿ ಹುಡುಕಾಟ ನಡೆದಿದೆ. ಬುಧವಾರ ಬೆಳಗಿನ ಜಾವ ಸುಮಾರು 3.20 ಗಂಟೆಯ ಸಮಯದಲ್ಲಿ  ಶಿಕಾರಿಪುರದಿಂದ ಆನವಟ್ಟಿ ಕಡೆಗೆ ಮಾರುತಿ ಇಕೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ … Read more

Anavatti Police Station ಕಳೆದು ಹೋಗಿದ್ದ ಲಕ್ಷಾಂತರ ಮೌಲ್ಯದ ಬಂಗಾರವನ್ನು ಒಂದೇ ವಾರದಲ್ಲಿ ಪತ್ತೆಹಚ್ಚಿದ ಪೊಲೀಸರು

Anavatti Police Station

Anavatti Police Station ಕಳೆದು ಹೋಗಿದ್ದ ಲಕ್ಷಾಂತರ ಮೌಲ್ಯದ ಬಂಗಾರವನ್ನು ಒಂದೇ ವಾರದಲ್ಲಿ ಪತ್ತೆಹಚ್ಚಿದ ಪೊಲೀಸರು ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದರಿಂದ ಕಳ್ಳತನವಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಪೊಲೀಸರು ಒಂದೇ ವಾರದಲ್ಲಿ ಪತ್ತೆಹಚ್ಚಿ, ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೆಹಬೂಬ ಷರೀಫ್, (27)  ಬಂಧಿತ ಆರೋಪಿಯಾಗಿದ್ದಾನೆ ಏನಿದು ಪ್ರಕರಣ ಜುಲೈ 25 ರಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮನೆಯೊಂದರಲ್ಲಿ  ಬಾಗಿಲು ಒಡೆದು ಬೀರುವುನಲ್ಲಿಟ್ಟಿದ್ದ  8,49,000 … Read more

ಕೆಟಿಎಂ ಬೈಕ್​ನಲ್ಲಿ ಬರುತ್ತಿದ್ದ ಇಬ್ಬರಿಂದ ಸೊರಬದಲ್ಲಿ ನಡೀತು ಈ ದುಷ್ಕೃತ್ಯ!

Shimoga news Areca Nut Theft Copper Utensils Theft Dandavati River Sheep death Soraba, animal disease Karnataka, veterinary investigation, Veterinary doctor contact Soraba, Bangarappa Stadium, ಕುರಿ ಸಾವು, ಸೊರಬ ಸುದ್ದಿ, ವಿಷಪೂರಿತ ಆಹಾರ, Woman Narrowly Escapes Chain Snatching Attempt in Soraba While Riding Scooty

1 Woman Narrowly Escapes  ಸೊರಬ: ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಅಪಹರಣ ಯತ್ನ, ಅದೃಷ್ಟವಶಾತ್‌ ಪಾರು 1 Woman Narrowly Escapesಸೊರಬ, ಶಿವಮೊಗ್ಗ: ಸ್ಕೂಟಿಯಲ್ಲಿ (Scooty) ತೆರಳುತ್ತಿದ್ದ ಮಹಿಳೆಯ ಸರ ಕದ್ದ ಘಟನೆಯೊಂದು ಸೊರಬದಲ್ಲಿ ವರದಿಯಾಗಿದೆ. ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಇಲ್ಲಿನ ನಿವಾಸಿಯನ್ನು ಹಿಂಬಾಲಿಸಿಕೊಂಡು ಬಂದು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ (Gold Chain) ಕೈ ಹಾಕಿದ್ದಾರೆ. ಇಲ್ಲಿನ ತಲ್ಲೂರು ಸಮೀಪ ಈ ಘಟನೆ ನಡೆದಿದೆ. ಇಬ್ಬರು ಅಪರಿಚಿತರು (Unknown Assailants) ಕೆಟಿಎಂ ಬೈಕ್‌ನಲ್ಲಿ … Read more