ಚಳ್ಳಕೆರೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್ ದಾವಣಗೆರೆಯಲ್ಲಿ ಆಕ್ಸಿಡೆಂಟ್! ತಡೆಗೋಡೆ ಹತ್ತಿ ಪಲ್ಟಿ! ಆಗಿದ್ದೇನು?
MALENADUTODAY.COM |SHIVAMOGGA| #KANNADANEWSWEB ಹಳ್ಳದ ತಡೆಗೋಡೆಗೆ ಡಿಕ್ಕಿಯಾಗಿ ಖಾಸಗಿ ಪಲ್ಟಿಯಾದ ಘಟನೆ ದಾವಣಗೆರೆ ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಬಸ್ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಇನ್ನೂ ಘಟನೆ ಬೆನ್ನಲ್ಲೆ ಸ್ಥಳಕ್ಕೆ ಬಂದ ಸ್ಥಳೀಯರು ಪ್ರಯಾಣಿಕರನ್ನ ರಕ್ಷಿಸಿದ್ದಾರೆ. READ |BREAKING | ಈ ಸಲ ಕಾಂಗ್ರೆಸ್ ಸರ್ಕಾರ! ಬಿಜೆಪಿಗೆ ಶಾಕ್, ಜೆಡಿಎಸ್ಗೂ ಇಲ್ಲಾ ಚಾನ್ಸ್! ಏನಿದು ಸರ್ವೆ ರಿಪೋರ್ಟ್! ಏನ್ ಹೇಳ್ತಿದೆ ವರದಿ?? ಚಳ್ಳಕೆರೆಯಿಂದ ದಾವಣಗೆರೆ ಮಾರ್ಗವಾಗಿ ಶಿವಮೊಗ್ಗಕ್ಕೆ ಬರುತ್ತಿದ್ದ ಲಕ್ಷ್ಮೀ ಎಕ್ಸ್ಪ್ರೆಸ್ ಬೇತೂರು ಬಳಿ … Read more