ಕೋರ್ಟ್ ಅಟೆಂಡ್ ಆಗ್ತಿಲ್ವಾ!? ಎಚ್ಚರಿಕೆ! ದೊಡ್ಡಪೇಟೆ, ಸೊರಬ ಪೊಲೀಸರಿಂದ ಮೂವರು ಅರೆಸ್ಟ್!

ಶಿವಮೊಗ್ಗ ದೊಡ್ಡಪೇಟೆ ಮತ್ತು ಸೊರಬ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ , Shimoga Doddapete and Soraba Police Arrested 3 Absconding Accused

ಶಿವಮೊಗ್ಗ  :  ಇಲ್ಲಿನ ದೊಡ್ಡಪೇಟೆ ಮತ್ತು ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನ್ಯಾಯಾಂಗದ ವಾರಂಟ್​ ನಡುವೆಯು ಕೋರ್ಟ್​​ಗೆ ಹಾಜರಾಗದವರ ವಿರುದ್ಧ ಸ್ಪೆಷಲ್ ಡ್ರೈವ್ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.  ವಿಮೆ ನೀಡಲು ಸತಾಯಿಸಿದ ಕಂಪೆನಿಗೆ ಶಿವಮೊಗ್ಗ ಗ್ರಾಹಕ ನ್ಯಾಯಾಲಯದ ಚಾಟಿ: ಕೋರ್ಟ್​ ನೀಡಿದ ತೀರ್ಪು ಏನು  ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಚೆಕ್ ಅಮಾನ್ಯ ಪ್ರಕರಣದ ಆರೋಪಿ ಒಬ್ಬರನ್ನು ಪೊಲೀಸರು ಆಯನೂರು ಗ್ರಾಮದಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. … Read more