ಖುದ್ದು ಕೋರ್ಟ್ ಗೆ ಹಾಜರಾಗಿ ಸಾಕ್ಷಿಗಳಿಗೆ ಧೈರ್ಯ ತುಂಬುತ್ತಿದ್ದ ಎಸ್ಪಿ ಅಭಿನವ್ ಖರೆ. ಕೇಸ್ ಗೆದ್ದಿದ್ದು ಹೇಗೆ ಗೊತ್ತಾ..? ಜೆಪಿ ಬರೆಯುತ್ತಾರೆ Part-02
SP Abhinav Khares ಶಿವಮೊಗ್ಗ | ಶಿವಮೊಗ್ಗ ನಗರದಲ್ಲಿದೆ 8 ನಟೋರಿಯಸ್ ರೌಡಿಗಳ ಗ್ಯಾಂಗ್. ನಗರದಲ್ಲಿದ್ದಾರೆ 1500 ಅಧಿಕ ಬಡ್ಡಿಂಗ್ ರೌಡಿಗಳು. ಶಿವಮೊಗ್ಗ ನಗರದ ರೌಡಿಗಳಿಗೆ ಕೊಲೆ ಪ್ರಕರಣದಲ್ಲಿ ಗ್ಯಾಂಗ್ ಸಮೇತ ಶಾಶ್ವಾತವಾಗಿ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಬೇಕೆಂಬ ಪಣತೊಟ್ಟ ಎಸ್ಪಿ ಅಭಿನವ್ ಖರೆ… ಶಿವಮೊಗ್ಗದಲ್ಲಿ ಪೆಂಡಿಂಗ್ ಇರೋ ನಟೋರಿಯಸ್ ರೌಡಿಗಳ ಕೇಸುಗಳನ್ನು ಮೊದಲು ಸ್ಟಡಿ ಮಾಡ್ದ್ರು… ಅದ್ರಲ್ಲಿ ಶಿವಮೊಗ್ಗದಲ್ಲಿ ರಿಪಿಟೆಡ್ಲಿ ಕ್ರೈಂ ಅಟೆಮ್ಟ್ ಮಾಡ್ತಿರೋ… 8 ಗ್ಯಾಂಗ್ ಪಟ್ಟಿ ರೆಡಿ ಮಾಡಿದ್ರು.. 1.ಮೃತ ಹಂದಿ ಅಣ್ಣಿ … Read more