ದಾರಿ ಅಡ್ಡಗಟ್ಟಿ ಬರ್ತಡೆ ಸೆಲೆಬ್ರೇಷನ್! ಪ್ರಶ್ನಿಸಿದವರಿಗೆಲ್ಲಾ ಹಲ್ಲೆ! ಬೈಕ್ ಮೇಲೆ ಕಾರು ಹತ್ತಿಸಿ ದರ್ಪ! ಶಿವಮೊಗ್ಗದಲ್ಲಿ ಇದೆಂತಾ ವಿಕೃತಿ
Shivamogga Police Complaint : ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 4 2025: ಶಿವಮೊಗ್ಗ ಸೊಕ್ಕಿನವರ ಬೀಡಾಗುತ್ತಿದೆಯೇ ಎಂಬ ಪ್ರಶ್ನೆಗೆ ಉದಾಹರಣೆ ಎಂಬಂತಹ ಘಟನೆಯೊಂದು ಅಬ್ಬಲಗೆರೆಯಲ್ಲಿ ನಡೆದಿದೆ. ಅಬ್ಬಲಗೆರೆಯ ಬಸ್ಸ್ಟ್ಯಾಂಡ್ ಬಳಿಯಲ್ಲಿ ಒಂದಿಷ್ಟು ಮಂದಿ ನಡುರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದಷ್ಟೆ ಅಲ್ಲದೆ ಜನರಿಗೆ ಕಿರಿಕಿರಿ ಉಂಟುಮಾಡಿದ್ದು, ಪ್ರಶ್ನಿಸಿದ ಯುವಕನೊಬ್ಬನಿಗೆ ಹೊಡೆದು ಆತನ ಬೈಕ್ ಮೇಲೆ ಪದೆಪದೇ ಕಾರು ಹತ್ತಿಸಿ ಜಖಂಗೊಳಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಕೊಡುವುದು ಶುದ್ಧ ಕಾನೂನು ಉಲ್ಲಂಘನೆ.ಆದಾಗ್ಯು ಘಟನೆ ವೈಯಕ್ತಿಕ ವಿಚಾರದ ಗಲಾಟೆಯಾಗಿ ಎಫ್ಐಆರ್ನೊಂದಿಗೆ … Read more