ಒಂದೆ ದಿನ 2 ಅಪಘಾತ : ಬಚ್ಚಗಾರಲ್ಲಿ ಬಸ್ ಆಕ್ಸಿಡೆಂಟ್! ನಡೆದಿದ್ದೇನು?
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 29 2025 : ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಿನ್ನೆ ದಿನ ಎರಡು ದುರ್ಘಟನೆಗಳು ಸಂಭವಿಸಿದೆ. ಸಿಗಂದೂರು ತೆರಳುತ್ತಿದ್ದ ಟಿಟಿ ಆಕ್ಸಿಡೆಂಟ್ ಆಗಿ ಬೆಂಗಳೂರು ಮೂಲದ 12 ಮಂದಿ ಗಾಯಗೊಂಡ ಘಟನೆ ಒಂದು ಕಡೆಯಾದರೆ, ಇತ್ತ ಕಾರ್ಗಲ್ನಿಂದ ಸಾಗರ ಪಟ್ಟಣದ ಕಡೆಗೆ ಬರುತ್ತಿದ್ದ ಒಂದು ಖಾಸಗಿ ಬಸ್ ನಿಯಂತ್ರಣ ತಪ್ಪಿ ಮೋರಿಕಟ್ಟೆಗೆ ಬಡಿದು ತಗ್ಗಿಗೆ ವಾಲಿಕೊಂಡ ಘಟನೆ ಸಂಭವಿಸಿದೆ. ಇಲ್ಲಿನ ಬಚ್ಚಗಾರು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಮೋರಿ ಕಟ್ಟೆಗೆ ಬಸ್ … Read more