ಅಡಿಕೆ ತೋಟ ಕೆಡವಿದ ಅರಣ್ಯ ಇಲಾಖೆ! ಮಲೆನಾಡಿಗರಲ್ಲಿ ಮಡುಗಟ್ಟಿದ ಆಕ್ರೋಶ! ಜನಪ್ರತಿನಿಧಿಗಳಿಗೆ ತಟ್ಟುತ್ತಾ ಬಿಸಿ
MALENADUTODAY.COM |SHIVAMOGGA| #KANNADANEWSWEB ಶರಾವತಿ ಸಂತ್ರಸತರ ಭೂಮಿ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿರುವ ಬೆನ್ನಲ್ಲೆ ಮಲೆನಾಡಲ್ಲಿ ಮತ್ತೆ ಅರಣ್ಯ ಇಲಾಖೆಯ ಜೆಸಿಬಿ ಅಮಾನುಷವಾಗಿ ಸದ್ದು ಮಾಡಿದೆ. ಮೇಲಾಗಿ ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿಯೆ ಇಂತಹದ್ದೊಂದು ಘಟನೆ ನಡೆದಿರುವುದು, ರಾಜಕಾರಣದ ಲೆಕ್ಕಗಳು ತಲೆಕೆಳಗೆ ಮಾಡುವ ಸಾಧ್ಯತೆ ಇದೆ. ನಡೆದಿದ್ದೇನು? ಕಳೆದ ಸೋಮವಾರ ಸೊರಟ ತಾಲೂಕು ಕುಪ್ತಗಟ್ಟೆ ತಾಳಗುಪ್ಪ ಗ್ರಾಮದ ಸರ್ವೇ ನಂ. 20ರಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ಅನಧಿಕೃತವಾಗಿ ಸಾಗುವಳಿ ಮಾಡಿದ ಜಮೀನಿನನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿತ್ತು. ಈ ವೇಳೆ … Read more