ಭತ್ತಕ್ಕಾಗಿ ಅಣ್ಣತಮ್ಮನ ಫೈಟ್, 112 ಪಂಚಾಯ್ತಿ!ಅನುಮಾನಕ್ಕೆ ಕಾರಣವಾದ ಮಹಿಳೆ, ಹೊನ್ನಾಳಿ ರಸ್ತೆಯಲ್ಲಿ ಯುವಕನ ಸಾವು! ಇನ್ನಷ್ಟು ಸುದ್ದಿ

Shivamogga Round up

Shivamogga Round up ಶಿವಮೊಗ್ಗ  ಜಿಲ್ಲೆಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳಲ್ಲಿ ರಸ್ತೆ ಅಪಘಾತ, ಅಧಿಕಾರಿಗಳ ದಿಢೀರ್ ದಾಳಿ ಮತ್ತು ಪೊಲೀಸ್ ಇಲಾಖೆ ಜನಸ್ನೇಹಿ ಕಾರ್ಯದ ಕುರಿತಾದ ಸಂಕ್ಷಿಪ್ತ ವರದಿ ನೀಡುವ ಶಿವಮೊಗ್ಗ ರೌಂಡ್ ಅಪ್​ ಸುದ್ದಿಗಳು ಇಲ್ಲಿದೆ. ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಸ್ನೇಹಿತನೊಂದಿಗೆ ಗೋಬಿ ತಿಂದು ಬೈಕ್​ನಲ್ಲಿ ವಾಪಸಾಗುತ್ತಿದ್ದ 18 ವರ್ಷದ ದರ್ಶನ್ ಎಂಬುವವರು ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮೃತಪಟ್ಟ ಘಟನೆ ತಾಲೂಕಿನ ಗೊಂದಿಚಟ್ನಹಳ್ಳಿ ಗ್ರಾಮದ ಬಳಿ … Read more

ಶಿವಮೊಗ್ಗದಲ್ಲಿ ನಡೆದಿದ್ದ 2017ರ ಕೊಲೆ ಕೇಸ್​: ಸೆಷನ್ಸ್​ ಕೋರ್ಟ್ ಜಡ್ಜ್​ಮೆಂಟ್​ ಬದಲಿಸಿ ಹೈಕೋರ್ಟ್‌ ಮಹತ್ವದ ತೀರ್ಪು!

High Court Ruling | ಶಿವಮೊಗ್ಗಕ್ಕೆ ಸಂಬಂಧಿಸಿದ ಕೋರ್ಟ್ ಕೇಸ್​ವೊಂದರಲ್ಲಿ, ಅಪರಾಧಿಯೊಬ್ಬನಿಗೆ ಸ್ವಾಭಾವಿಕವಾಗಿ ಸಾವು ಸಂಭವಿಸುವವರೆಗೂ ಜೈಲು ಶಿಕ್ಷೆಯನ್ನು ನೀಡಿರುವುದನ್ನ ಆಕ್ಷೇಪಿಸಿರುವ ಕರ್ನಾಟಕ ಹೈಕೋರ್ಟ್ ಈ ರೀತಿ ಆಜೀವ ಶೀಕ್ಷೆ ವಿಧಿಸುವಂತಹ ವಿಶೇಷ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಾದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ಮಾತ್ರವೇ ಇದೆ ಎಂದು ತಿಳಿಸಿದೆ.  ಭದ್ರಾವತಿ | ಪಂಚಾಯಿತಿಯಲ್ಲಿ ನಡೀತು ಜಗಳ, ಮಹಿಳೆ ಸೇರಿ ಮೂವರು ಆರೋಪಿಗಳಿಗೆ ಕೋರ್ಟ್​​ ಕೊಟ್ಟ ಶಿಕ್ಷೆಯೇನು ಗೊತ್ತಾ,,?  ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದ್ದ ಮಗುವೊಂದರ ಕೊಲೆ ಪ್ರಕರಣವೊಂದರ ವಿಚಾರಣೆಯಲ್ಲಿ … Read more