ಒಂದೆ ಕೆಲಸಕ್ಕೆ ಕೈ ಜೋಡಿಸಿದ ಮೇಸ್ರ್ರಿ, ಡ್ರೈವರ್ ,ಎಲೆಕ್ಟ್ರಿಷಿಯನ್ ಅರೆಸ್ಟ್ ! ನಡೆದಿದ್ದೇನು ಗೊತ್ತಾ?

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS SHIVAMOGGA |  ಶಿವಮೊಗ್ಗದಲ್ಲಿ ಕೊಯ್ಲು ಸಮಯದಲ್ಲಿ ಅಡಿಕೆಯನ್ನು ಕಾಯುವುದೇ ದೊಡ್ಡ ಹರಸಾಹಸದ ಕೆಲಸ. ಯಾವ ಮಾಯ್ಕ್​ದಲ್ಲಿ ಯಾರು ಅಡಿಕೆ ಕದ್ದೊಯ್ತಾರೆ ಎಂದು ಹೇಳುವುದ ಕಷ್ಟ. ಇಂತಹದ್ದೊಂದು ಪ್ರಕರಣ ಹೊಸನಗರ ತಾಲ್ಲೂಕಿನಲ್ಲಿ ನಡೆದಿತ್ತು.  ಕಳದೆ ಸೆಪ್ಟೆಂಬರ್​  21 ರಂದು ಹೊಸನಗರ ಟೌನ್ ನ ಐ.ಬಿ. ರಸ್ತೆಯಲ್ಲಿರುವ ಸುಮೇಧಾ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಿದ್ಯಾಸಂಘ (ರಿ) ಗೋದಾಮಿನಲ್ಲಿ ಸಂಗ್ರಹಿಸಿದ್ದ 02 ಕ್ವಿಂಟಾಲ್ 72 … Read more