holehonnur theft case 15-06-2025/ ಹೊಳೆಹೊನ್ನೂರು ಹೋಟೆಲ್​ನಲ್ಲಿ ಕನ್ನ ಪ್ರಕರಣ/ ಹೊಸನಗರದ ಆರೋಪಿ ಅರೆಸ್ಟ್ ! ಏನಿದು ಕೇಸ್​

Areca nut theft holehonnur theft

holehonnur theft ಹೊಳೆಹೊನ್ನೂರು ಹೋಟೆಲ್ ಕಳ್ಳತನ ಪ್ರಕರಣ: ಓರ್ವನ ಬಂಧನ, ₹6.40 ಲಕ್ಷ ಮೌಲ್ಯದ ವಸ್ತುಗಳು ವಶ ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಎಮ್ಮೆಹಟ್ಟಿ ಗ್ರಾಮದ ಹೋಟೆಲ್‌ನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಹೊಳೆಹೊನ್ನೂರು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಂದ ₹6.40 ಲಕ್ಷ ಮೌಲ್ಯದ ಬ್ಯಾಟರಿಗಳು, ಅಡುಗೆ ಪಾತ್ರೆಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ವಿವರ: ದಿನಾಂಕ 04-04-2025 ರಂದು, ನಡೆದ ಘಟನೆ ಸಂಬಂಧ ಎಮ್ಮೆಹಟ್ಟಿ ಗ್ರಾಮದ ನಿವಾಸಿ ಶಿವಾಜಿರಾವ್ (36) … Read more