ಪ್ರಸಿದ್ಧ ಸ್ವಾಮೀಜಿಗೆ 1 ಕೋಟಿ ಡಿಮ್ಯಾಂಡ್ ಇಟ್ಟ ಚಿಕ್ಕಮಗಳೂರಿನ ಲೇಡಿ |ಹೆಣೆದ ಬಲೆಯಲ್ಲೆ ಸಿಸಿಬಿಗೆ ಸಿಕ್ಕಿಬಿದ್ದ ಯುವತಿ
ಬೆಂಗಳೂರು ಪೊಲೀಸರು ಬ್ಲಾಕ್ಮೇಲ್ ಪ್ರಕರಣವೊಂದರಲ್ಲಿ ಚಿಕ್ಕಮಗಳೂರು ಯುವತಿಯೊಬ್ಬಳನ್ನು ಅರೆಸ್ಟ್ ಮಾಡಿದ್ದಾರೆ. ಈ ಪ್ರಕರಣದ ವಿವರ ನೋಡುವುದಾದರೆ. ರಾಜ್ಯದ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿಯವರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ಆರೋಪದ ಅಡಿಯಲ್ಲಿ ಚಿಕ್ಕಮಗಳೂರು ಮೂಲದ ಯುವತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ನ್ಯಾಮತಿಯಲ್ಲಿ ಅಡ್ಡಗಟ್ಟಿ ಸುಲಿಗೆ! ದಾವಣಗೆರೆ ಪೊಲೀಸರಿಂದ ಶಿವಮೊಗ್ಗದ ಇಬ್ಬರು ಅರೆಸ್ಟ್! ಬಂಧಿತ ಆರೋಪಿ ಸ್ವಾಮೀಜಿ ಒಬ್ಬರಿಗೆ ಇದುವರೆಗೂ ಬ್ಲಾಕ್ಮೇಲ್ ಮಾಡುತ್ತಾ 4.5 ಲಕ್ಷ ರೂಪಾಯಿ ವಸೂಲಿ ಮಾಡಿದ್ದಳು ಎಂಬ ದೂರು ಇದೆ. ಅಲ್ಲದೆ ಬರೋಬ್ಬರಿ … Read more