ಚಳಿಗೆ ಶಿವಮೊಗ್ಗ ವಿಮಾನ ನಿಲ್ದಾಣ ಗಢಗಢ | ಮತ್ತೆ ಎದುರಾಯ್ತು ಈ ಪ್ರಾಬ್ಲಮ್!
SHIVAMOGGA | SHIMOGA AIRPORT | Dec 8, 2023 | ಶಿವಮೊಗ್ಗ ವಿಮಾನ ನಿಲ್ದಾಣ ಮತ್ತೆ ಸುದ್ದಿಯಾಗಿದೆ. ಇದಕ್ಕೆ ಕಾರಣ ದಟ್ಟವಾದ ಮಂಜು. ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಇಳಿಸುವುದು ಕಷ್ಟವಾಗುತ್ತಿದೆ. ದಟ್ಟವಾದ ಮಂಜು ಆವರಿಸುವ ಕಾರಣ ವಿಮಾನಗಳ ಲ್ಯಾಂಡಿಂಗ್ ತಡವಾಗುತ್ತಿದ್ದು, ನಿಗದಿತ ಸಂಚಾರಕ್ಕೆ ತಡವಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ಗೋವಾಕ್ಕೆ ಹೋಗಬೇಕಿದ್ದ ವಿಮಾನ ಸಂಚಾರ ರದ್ದಾಗಿದೆ. ನಿನ್ನೆ ಮಧ್ಯಾಹ್ನದವರೆಗೂ ಮಂಜು ಕವಿದ ವಾತಾವರಣ ಇದ್ದ ಕಾರಣ ಬೆಂಗಳೂರಿನಿಂದ ಶಿವಮೊಗ್ಗಕ್ಕೆ 11.05ಕ್ಕೆ ಆಗಮಿಸಬೇಕಿದ್ದ … Read more