ಕೆಟಿಎಂ ಬೈಕ್ನಲ್ಲಿ ಬರುತ್ತಿದ್ದ ಇಬ್ಬರಿಂದ ಸೊರಬದಲ್ಲಿ ನಡೀತು ಈ ದುಷ್ಕೃತ್ಯ!
1 Woman Narrowly Escapes ಸೊರಬ: ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಅಪಹರಣ ಯತ್ನ, ಅದೃಷ್ಟವಶಾತ್ ಪಾರು 1 Woman Narrowly Escapesಸೊರಬ, ಶಿವಮೊಗ್ಗ: ಸ್ಕೂಟಿಯಲ್ಲಿ (Scooty) ತೆರಳುತ್ತಿದ್ದ ಮಹಿಳೆಯ ಸರ ಕದ್ದ ಘಟನೆಯೊಂದು ಸೊರಬದಲ್ಲಿ ವರದಿಯಾಗಿದೆ. ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಇಲ್ಲಿನ ನಿವಾಸಿಯನ್ನು ಹಿಂಬಾಲಿಸಿಕೊಂಡು ಬಂದು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ (Gold Chain) ಕೈ ಹಾಕಿದ್ದಾರೆ. ಇಲ್ಲಿನ ತಲ್ಲೂರು ಸಮೀಪ ಈ ಘಟನೆ ನಡೆದಿದೆ. ಇಬ್ಬರು ಅಪರಿಚಿತರು (Unknown Assailants) ಕೆಟಿಎಂ ಬೈಕ್ನಲ್ಲಿ … Read more