September 10 2025 : ಬೆಳಕು, ಇವತ್ತಿ ರಾಶಿಫಲದಲ್ಲಿದೆ ಹಲವು ವಿಶೇಷ

Financial Gains and Property Luck

ಮಲೆನಾಡು ಟುಡೆ ಸುದ್ದಿ, 10 ಸೆಪ್ಟೆಂಬರ್ 2025 : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಭಾದ್ರಪದ ಮಾಸದ, ಈ ದಿನದ ರಾಶಿಫಲ ಇಲ್ಲಿದೆ.  ಮೇಷ: ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ. ಜವಾಬ್ದಾರಿ ಹೆಚ್ಚಾಗಲಿವೆ ಮತ್ತು ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಬಹುದು. ಪ್ರಮುಖ ಕೆಲಸಕ್ಕೆ ಅಡೆತಡೆ ಎದುರಾಗಬಹುದು. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿದೆ. Daily Horoscope Rashifala ವೃಷಭ: ಹೊಸ ಯೋಜನೆ ಪ್ರಾರಂಭಿಸಲು ಉತ್ತಮ ದಿನ. ಪ್ರಮುಖ ನಿರ್ಧಾರ ಕೈಗೊಳ್ಳಲು ಇದು ಸರಿಯಾದ ಸಮಯ. ಪ್ರತಿಸ್ಪರ್ಧಿಗಳು … Read more