ಯಶಸ್ವಿ ಚಂದ್ರಯಾನ-3 ಪ್ರಾಜೆಕ್ಟ್ ಮುಗಿಸಿ ತವರಿಗೆ ವಾಪಸ್ ಆದ ವಿಜ್ಞಾನಿಗೆ ಆತ್ಮೀಯ ಸ್ವಾಗತ

KARNATAKA NEWS/ ONLINE / Malenadu today/ Aug 27, 2023 SHIVAMOGGA NEWS  ಇಸ್ರೋ ಕೈಗೊಂಡ ಚಂದ್ರಯಾನ-3 (chandrayana-3) ರಲ್ಲಿ ತಮ್ಮ ಸೇವೆ ಸಲ್ಲಿಸಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ  ಸುಬ್ರಹ್ಮಣ್ಯ ಉಡುಪರು ತಮ್ಮ ತವರಿಗೆ ವಾಸ್ ಆಗಿದ್ಧಾರೆ. ಅವರಿ ತವರಿನಲ್ಲಿ ಆತ್ಮೀಯ ಸ್ವಾಗತ ವ್ಯಕ್ತವಾಗಿದೆ.  ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯ ದಿ.ಗೋವಿಂದರಾಜ ಉಡುಪರ ಪುತ್ರ ಸುಬ್ರಹ್ಮಣ್ಯ ಉಡುಪರು ನಮ್ಮ ಜಿಲ್ಲೆಯ ಹೆಮ್ಮೆಯ ಇಸ್ರೋ ತಂಡದ ವಿಜ್ಙಾನಿ. ತಮ್ಮ ವೃತ್ತಿ ಜೀವನದ ನಂತರವೂ ಇಸ್ರೋದ ಬೇಡಿಕೆಗೆ ಮನ್ನಣೆ … Read more