ಸೂಳೆಬೈಲ್​ನಿಂದ ಬೊಮ್ಮನಕಟ್ಟೆಗೆ ಹೋಗ್ತಿದ್ದವನಿಗೆ ಶಾಕ್ | ಶಿವಮೊಗ್ಗ ಜೈಲ್​ ರೋಡ್​ನಲ್ಲಿ ನಡೀತು ಈ ಘಟನೆ

KARNATAKA NEWS/ ONLINE / Malenadu today/ Nov 1, 2023 SHIVAMOGGA NEWS  SHIVAMOGGA | ಶಿವಮೊಗ್ಗದಲ್ಲಿ ಕಳ್ಳರ ಕೈಚಳಕ ಜೋರಾಗಿ ನಡೆಯುತ್ತಿದೆ. ತಡೆಯಬೇಕಾದ ಪೊಲೀಸ್ ವ್ಯವಸ್ಥೆಯಲ್ಲಿ  ಸ್ವಲ್ಪ ಲೋಪದೋಷಗಳು ಕಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ಶಿವಮೊಗ್ಗದ ಜೈಲ್ ರೆಸ್ತೆಯಲ್ಲಿಯೇ ರಾಬರಿ ಪ್ರಕರಣವೊಂದು ನಡೆದಿರುವ ಬಗ್ಗೆ  ವರದಿಯಾಗಿದೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ  IPC 1860 (U/s-392) ರಾಬರಿ ಪ್ರಕರಣ ದಾಖಲಾಗಿದೆ.  ಏನಿದು ಕೇಸ್​!  ಕಳೆದ 13 ನೇ ತಾರೀಖು ನಡೆದ ಕೃತ್ಯದ … Read more