ದಿನಭವಿಷ್ಯ! ಇವತ್ತಿನ ವಿಶೇಷ! ದಿನದ ಪಂಚಾಂಗದಲ್ಲಿ ಏನೆಲ್ಲಾ ವಿಷಯವಿದೆ ಓದಿ!
ನವೆಂಬರ್ 25, 2025 : ಮಲೆನಾಡು ಟುಡೆ : ಮಂಗಳವಾರದ ದಿನ ಭವಿಷ್ಯ, ಇಂದು ವಿಶ್ವವಸು ನಾಮ ಸಂವತ್ಸರದ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಪಂಚಮಿಯ ದಿನ, ಷಷ್ಠಿ ತಿಥಿ ಇವತ್ತಿನ ನಕ್ಷತ್ರ ಶ್ರವಣ ನಕ್ಷತ್ರ , ರಾಹು ಕಾಲವು ಮಧ್ಯಾಹ್ನ 3.00 ರಿಂದ 4.30 ರವರೆಗೆ ಹಾಗೂ ಯಮಗಂಡ ಕಾಲವು ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರಲಿದೆ. ಇವತ್ತಿನ ರಾಶಿಭವಿಷ್ಯ?/daily predictions ಮೇಷ: ಹಣಕಾಸಿನ ವ್ಯವಹಾರಗಳು ಚುರುಕಿನಿಂದ ನಡೆಯಲಿವೆ. ಶುಭ … Read more