7 ಲಕ್ಷದ ಸಾಗುವಾನಿ ಸೀಜ್​!ಮರಕ್ಕೆ ಕಾರು ಡಿಕ್ಕಿ! ಕಾರನ್ನ ಎಳೆದೊಯ್ದ ಟಿಪ್ಪರ್​! ಅನುಮಾನಸ್ಪದ ವ್ಯಕ್ತಿಗಳ ಓಡಾಟ! TODAY @ NEWS

KARNATAKA NEWS/ ONLINE / Malenadu today/ Jul 18, 2023 SHIVAMOGGA NEWS ಬಾಡಿಗೆದಾರ ಮತ್ತು ಮಾಲಿಕನ ನಡುವೆ ಕಿತ್ತಾಟ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಸ್ಥಳವೊಂದರಲ್ಲಿ ಬಾಡಿಗೆದಾರರು ಹಾಗೂ ಮಾಲೀಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಜಗಳ ತಾರಕಕ್ಕೇರಿದ ಬೆನ್ನಲ್ಲೆ  ಸ್ಥಳಕ್ಕೆ ಪೊಲೀಸರು ಆಗಮಿಸಿ ವಿಚಾರಣ ನಡೆಸಿದ್ದಾರೆ. ಎರಡು ಕಡೆಯವರಿಗೂ ಸಮಾಧಾನ ಹೇಳಿ ಜಗಳವಾಡದಂತೆ ಎಚ್ಚರಿಕೆ ನೀಡಿದ್ದಾರೆ.  ಮರಕ್ಕೆ ಗುದ್ದಿದ ಕಾರು! ತುಂಗಾನಗರ ಪೊಲೀಸ್ ಸ್ಟೇಷನ್​  ವ್ಯಾಪ್ತಿಯಲ್ಲಿರುವ ಶಾಂತಿನಗರದ ತಿರುವಿನಲ್ಲಿ ಕಾರೊಂದು … Read more