ಶಿವಮೊಗ್ಗ -ಉಡುಪಿಯಲ್ಲಿ ಅರ್ಚಕನಾಗಿದ್ದವ ಬೆಂಗಳೂರಲ್ಲಿ ಕಳ್ತನ ಕೇಸಲ್ಲಿ ಅರೆಸ್ಟ್! ₹14 ಲಕ್ಷ ಮೌಲ್ಯದ ಮಾಲು ಜಪ್ತಿ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 24 2025 : ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ ಅರ್ಚಕನೇ ದೇಗುಲಗಳಲ್ಲಿ ಕಳ್ಳತನದ ಆರೋಪ ಹೊತ್ತು ಸಿಕ್ಕಿಬಿದ್ದಿರುವ ಘಟನೆಯೊಂದು ಬೆಂಗಳೂರಿನಲ್ಲಿ ವರದಿಯಾಗಿದೆ.ಲಭ್ಯ ಮಾಹಿತಿಯ ಪ್ರಕಾರ, ಬಂಧಿತ ಅರ್ಚಕ ಪ್ರವೀಣ್ ಭಟ್ ಮತ್ತು ಆತನ ಸಹಚರ ಸಂತೋಷ್ ಇಬ್ಬರನ್ನು ಸದ್ಯ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ವಿಶೇಷ ಅಂದರೆ, ಇಲ್ಲಿ ಅರ್ಚಕ ನಾಗಿರುವ ಪ್ರವೀಣ್ ಭಟ್ ಶಿವಮೊಗ್ಗ ಮತ್ತು ಉಡುಪಿಯಲ್ಲಿ ಹಲವು ದೇವಾಲಯಗಳಲ್ಲಿ ಅರ್ಚಕನಾಗಿ ಕೆಲಸ ಮಾಡಿದ್ದ. ಆನಂತರ ಬೆಂಗಳೂರಿಗೆ ಶಿಫ್ಟ್ … Read more