Shivamogga bomb ? | ರೈಲ್ವೆ ನಿಲ್ದಾಣದಲ್ಲಿ ಏನೆಲ್ಲಾ ಆಯ್ತು? ಸ್ಫೋಟಿಸಿದ್ದೇನು? ಪೆಟ್ಟಿಗೆಯಲ್ಲಿ ಏನಿತ್ತು? Full Report

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS ನಿನ್ನೆ ಮಧ್ಯಾಹ್ನದಿಂದ ಶಿವಮೊಗ್ಗ ರೈಲ್ವೆ ನಿಲ್ದಾಣ ದಲ್ಲಿ ಆರಂಭವಾದ ಪ್ರಹಸನ ನಿನ್ನೆ ತಡರಾತ್ರಿ ಬಿಡುವಿಲ್ಲದ ಮಳೆಯೊಂದಿಗೆ ಅಂತ್ಯ ಕಂಡಿದೆ. ಅಂತಿಮವಾಗಿ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಕ್ಸ್​ ಬಿಳಿ ಪೌಡರ್​ ಕಂಡು ಬಂದಿದೆ. ಇದಕ್ಕು ಮೊದಲು ಪೆಟ್ಟಿಗೆಯನ್ನ ಓಪನ್​ ಮಾಡಲು ಸಣ್ಣಸ್ಫೋಟವನ್ನು ಕೂಡ ಮಾಡಲಾಗಿತ್ತು. ಬಿಳಿ ಪೌಡರ್​ ಸ್ಫೋಟಕವಲ್ಲ ಎಂದು ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದಾರೆ. ಇನ್ನೂ ಶಾಸಕ ಎಸ್​.ಎನ್​ ಚನ್ನಬಸಪ್ಪ ಶಿವಮೊಗ್ಗ ಸೇಫ್ … Read more