ಮೆಡಿಕಲ್ ಕಾಲೇಜ್ ಬಳಿ ಪುಟ್​ಪಾತ್ ಮೇಲೆ ಮಲಗಿದ್ದ ಅಪರಿಚಿತ ಸಾವು!

SHIVAMOGGA NEWS / ONLINE / Malenadu today/ Nov 22, 2023 NEWS KANNADA Shivamogga|  Malnenadutoday.com |   ಶಿವಮೊಗ್ಗ ನಗರದ ಮೆಡಿಕಲ್ ಕಾಲೇಜ್ ಎದುರಿನ ಪುಟ್‍ಪಾತ್‍ನಲ್ಲಿ ಸುಸ್ತಾಗಿ ಬಿದ್ದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.  ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  READ :ಬನಶಂಕರಿ ದೇವಸ್ಥಾನದ ಬಳಿ ಕಾಣಿಸಿಕೊಂಡ ಮೂರು ಮೂರು ಚಿರತೆಗಳು!   ಮೃತರು ಸುಮಾರು 5 ಅಡಿ 10 ಇಂಚು … Read more