ಟೊಮೆಟೊ ಚೀಪ್, ನುಗ್ಗೆಕಾಯಿ ಕಾಸ್ಟ್ಲಿ: ಶಿವಮೊಗ್ಗದಲ್ಲಿನ ತರಕಾರಿ, ಸೊಪ್ಪಿನ ರೇಟ್ ಎಷ್ಟಿದೆ ನೋಡಿ
Shivamogga | Shivamogga APMC Market Vegetable Prices | ತರಕಾರಿ ಬೆಲೆ ಏರುತ್ತಿದೆ. ಈ ನಡುವೆಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಿನ್ನೆ ದಿನ ದಾಖಲಾದ ತರಕಾರಿಗಳ ಬೆಲೆಯ ವಿವರ ಇಲ್ಲಿದೆ. ಶಿವಮೊಗ್ಗದ ವಿನೋಬನಗರದಲ್ಲಿರುವ ಸಗಟು ತರಕಾರಿ ಮಾರುಕಟ್ಟೆಯಲ್ಲಿ ದಾಖಲಿಸಿದ ದರಪಟ್ಟಿಯ ಪ್ರಕಾರ, ಹಸಿ ಮೆಣಸು ಪ್ರತಿ ಕೆಜಿಗೆ 60 ರೂಪಾಯಿ ಹಾಗೂ ಬಜ್ಜಿ ಮೆಣಸು 50 ರೂಪಾಯಿಗೆ ಮಾರಾಟವಾಗುತ್ತಿದೆ. ಡಬಲ್ ಬೀನ್ಸ್ 60 ರೂಪಾಯಿ ಹಾಗೂ ಎಂ.ಝಡ್ ಮತ್ತು ರಿಂಗ್ ಬೀನ್ಸ್ 50 ರೂಪಾಯಿ ಆಗಿದೆ. … Read more