ಶಿವಮೊಗ್ಗ ಮಾರುಕಟ್ಟೆ , ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.
ಇದನ್ನೂ ಸಹ ಓದಿ : arecanut poisson : ಅಡಿಕೆಗೆ ಔಷಧಿ ಸಿಂಪಡನೆ ಲಾಭವೋ ನಷ್ಟವೋ?
ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ.
ಶಿವಮೊಗ್ಗ ಮಾರುಕಟ್ಟೆ May 3, 2025 / ಮೂಲ : ಕೃಷಿ ಮಾರಾಟವಾಹಿನಿ :
ಮಾರುಕಟ್ಟೆ | ವರೈಟಿ | ಕನಿಷ್ಠ | ಗರಿಷ್ಠ |
ಕುಮುಟ | ಕೋಕ | 9099 | 19999 |
ಕುಮುಟ | ಚಿಪ್ಪು | 28089 | 32509 |
ಕುಮುಟ | ಚಾಲಿ | 39999 | 44098 |
ಕುಮುಟ | ಫ್ಯಾಕ್ಟರಿ | 6099 | 25001 |
ಕುಮುಟ | ಹೊಸ ಚಾಲಿ | 38869 | 44149 |
ಚನ್ನಗಿರಿ | ರಾಶಿ | 53689 | 58600 |
ಚಾಮರಾಜನಗರ | ಇತರೆ | 20000 | 20000 |
ದಾವಣಗೆರೆ | ರಾಶಿ | 24000 | 24000 |
ಭದ್ರಾವತಿ | ರಾಶಿ | 37199 | 56941 |
ಯಲ್ಲಾಪೂರ | ಅಪಿ | 56450 | 63599 |
ಯಲ್ಲಾಪೂರ | ಕೆಂಪುಗೋಟು | 14099 | 28969 |
ಯಲ್ಲಾಪೂರ | ಕೋಕ | 6899 | 18900 |
ಯಲ್ಲಾಪೂರ | ಚಾಲಿ | 35000 | 43900 |
ಯಲ್ಲಾಪೂರ | ತಟ್ಟಿಬೆಟ್ಟೆ | 27612 | 38899 |
ಯಲ್ಲಾಪೂರ | ಬಿಳೆ ಗೋಟು | 14899 | 34600 |
ಯಲ್ಲಾಪೂರ | ರಾಶಿ | 40209 | 54969 |
ಶಿವಮೊಗ್ಗ | ಗೊರಬಲು | 17199 | 35669 |
ಶಿವಮೊಗ್ಗ | ಬೆಟ್ಟೆ | 53569 | 59299 |
ಶಿವಮೊಗ್ಗ | ರಾಶಿ | 48536 | 57481 |
ಶಿವಮೊಗ್ಗ | ಸರಕು | 59000 | 95300 |
ಸಿದ್ಧಾಪುರ | ಕೆಂಪುಗೋಟು | 18019 | 22601 |
ಸಿದ್ಧಾಪುರ | ಕೋಕ | 12189 | 22699 |
ಸಿದ್ಧಾಪುರ | ಚಾಲಿ | 34689 | 42099 |
ಸಿದ್ಧಾಪುರ | ತಟ್ಟಿಬೆಟ್ಟೆ | 28089 | 32089 |
ಸಿದ್ಧಾಪುರ | ಬಿಳೆ ಗೋಟು | 24799 | 32939 |
ಸಿದ್ಧಾಪುರ | ರಾಶಿ | 42169 | 50569 |
ಸಿರಸಿ | ಕೆಂಪುಗೋಟು | 12900 | 23799 |
ಸಿರಸಿ | ಚಾಲಿ | 35199 | 43899 |
ಸಿರಸಿ | ಬೆಟ್ಟೆ | 27599 | 39999 |
ಸಿರಸಿ | ಬಿಳೆ ಗೋಟು | 16499 | 33399 |
ಸಿರಸಿ | ರಾಶಿ | 42110 | 50009 |
ಹೊಸನಗರ | ಕೆಂಪುಗೋಟು | 16000 | 31009 |
ಹೊಸನಗರ | ಚಾಲಿ | 26899 | 36799 |
ಹೊಸನಗರ | ಬಿಳೆ ಗೋಟು | 8999 | 14599 |
ಹೊಸನಗರ | ರಾಶಿ | 48510 | 58409 |
Shivamogga ivattina adike rate today | Arecanut Rate today |Shimoga | Sagara | Arecanut/ Betelnut/ Supari | Date |Shivamogga