ರೌಡಿಗಳನ್ನು ಊರು ಬಿಡಿಸುವ ಕೆಲಸ ಆಗಿದೆ / ಗಣೇಶೋತ್ಸವ ಮತ್ತು ಈದ್ ಮಿಲಾದ್ ಬಗ್ಗೆ ಶಾಸಕ ಎಸ್ ಎನ್ ಚನ್ನಬಸಪ್ಪ ನಾಲ್ಕು ಮಾತು
KARNATAKA NEWS/ ONLINE / Malenadu today/ Sep 16, 2023 SHIVAMOGGA NEWS ಶಿವಮೊಗ್ಗದಲ್ಲಿ ಈ ಸಲ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡೋಣ, ಸಡಗರದಿಂದ ಹಬ್ಬ ಆಚರಿಸೋಣ, ಗಣೇಶೋತ್ಸವಕ್ಕೆ ಯಾವುದೇ ನಿಬಂಧನೆಗಳು, ನಿರ್ಬಂಧನೆಗಳು ಇಲ್ಲ, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ನೀಡಿದ್ದಾರೆಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್ಎನ್ ಚನ್ನಬಸಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ, ಸಂಭ್ರಮದಿಂದ ಹಬ್ಬ ಆಚರಣೆ ಮಾಡಬೇಕು, ಶಿವಮೊಗ್ಗದಲ್ಲಿ ಯಾವುದೇ … Read more