ಶಿವಮೊಗ್ಗದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ಗಳು ಎಲ್ಲೆಲ್ಲಿ ಇವೆ!?
ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದಲ್ಲಿ ಇವಿ ವೆಹಿಕಲ್ಗಳ ಚಾರ್ಜಿಂಗ್ ಸ್ಟೇಷನ್ಗಳು ಎಲ್ಲೆಲ್ಲಿ ಇವೆ. ಅವುಗಳ ವಿಳಾಸ ಹಾಗೂ ಇತ್ಯಾದಿ ವಿವರಗಳು ಜಿಲ್ಲೆಯಾದ್ಯಂತ ಒಟ್ಟು 15 ಅಧಿಕೃತ ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಸ್ಟೇಷನ್ಗಳು ಸೇವೆ ಒದಗಿಸುತ್ತಿವೆ. ವಾಹನ ಸವಾರರು ತುರ್ತು ಸಂದರ್ಭಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ, ಅವುಗಳ ವಿಳಾಸ ಮತ್ತು ಫೋನ್ ಸಂಖ್ಯೆಗಳನ್ನು ಇಲ್ಲಿ ನೀಡಲಾಗಿದೆ. ಪ್ರಮುಖ ಚಾರ್ಜಿಂಗ್ ಸ್ಟೇಷನ್ಗಳು ಮತ್ತು ಅವುಗಳ ಸಂಪರ್ಕ ವಿವರಗಳು ಇಂತಿವೆ TML – … Read more