ಶಿವಮೊಗ್ಗ ಸುದ್ದಿ ರೌಂಡ್ಸ್​ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್​ ಕುಮಾರ್|ಕಾಶಿಪುರ ಗೇಟ್​ ಬಳಿ ವೃದ್ಧನ ಸಾವು!

Shivamogga News Roundup

Shivamogga | ಶಿವಮೊಗ್ಗದಲ್ಲಿ ನಡೆದ  ಪ್ರಮುಖ ದುರಂತ ಮತ್ತು ವಿದ್ಯಮಾನಗಳ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ ಭದ್ರಾ ನಾಲೆಯಲ್ಲಿ ಮತ್ತೆರಡು ಶವ ಪತ್ತೆ ಭದ್ರಾ ನಾಲೆಯಲ್ಲಿ ನೀರುಪಾಲಾಗಿದ್ದ ಅರೆಬಿಳಚಿಯ ಒಂದೇ ಕುಟುಂಬದ ನಾಲ್ವರ ಶೋಧಕಾರ್ಯ ಮುಂದುವರಿದಿದ್ದು, ರವಿ ಮೃತದೇಹ ಪತ್ತೆಯಾದ ದಿನ ಕಳೆದ ಬಳಿಕ ತಾಯಿ ನೀಲಮ್ಮ ಅವರ ಮೃತದೇಹ ಪತ್ತೆಯಾಗಿದೆ. ಉಳಿದ ಇಬ್ಬರ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ. ಇದರ ನಡುವೆ  ಶೋಧಕಾರ್ಯದ ವೇಳೆ ಅನಾರೋಗ್ಯದಿಂದ ಬೇಸತ್ತು ನಾಲೆಗೆ ಹಾರಿದ್ದ ತಿಪ್ಲಾಪುರದ ಲಲಿತಮ್ಮ (60) ಅವರ ಶವ … Read more

ಭೀಮನಿಗಿಲ್ಲ ಬಿಡುಗಡೆ? ಬೇಲ್​ ಇದ್ದರೂ ಶಿವಮೊಗ್ಗ ಜೈಲಿನಲ್ಲಿಯೇ ಉಳಿದ ಚಿನ್ನಯ್ಯ! ಧರ್ಮಸ್ಥಳ….!

Dharmasthala Burude Case Chinnayya

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ಧರ್ಮಸ್ಥಳದ ಪ್ರಕರಣದಲ್ಲಿ ಬಹುಮುಖ್ಯ ವ್ಯಕ್ತಿಯಾಗಿದ್ದ ಚಿನ್ನಯ್ಯನ್ನ ಇದೀಗ ಯಾರಿಗೂ ಬೇಡದ ವ್ಯಕ್ತಿಯಾಗಿದ್ದಾನೆ. ಇದಕ್ಕೆ ಸಾಕ್ಷಿ ಎಂಬಂತೆ, ಆತನಿಗೆ ಜಾಮೀನು ಸಿಕ್ಕರೂ ಸಹ ಯಾರೋಬ್ಬರು ಬೇಲ್​ ಶೂರಿಟಿ ನೀಡದ ಕಾರಣಕ್ಕೆ, ಚಿನ್ನಯ್ಯ ಇನ್ನೂ ಸಹ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿಯೇ ಇದ್ದಾನೆ.(Dharmasthala Burude Case Chinnayya Unable to Mobilize Surety, Remains in Shivamogga Jail) ಚಿನ್ನಯ್ಯನಿಗೆ ಬೇಲ್ ಕೊಡುವವರು ಯಾರು? ಎಂಬ ವಿಷಯದಲ್ಲಿ ಆರಂಭದಲ್ಲಿಯೇ ಹಲವು ಅನುಮಾನಗಳಿದ್ದರು. ಆತನನ್ನು ಬಳಕೆ, ದುರ್ಬಳಕೆ … Read more