ಶಿವಮೊಗ್ಗ ಮಾರಿಜಾತ್ರೆಗೆ ದಿನಾಂಕ ನಿಗದಿ : ಯಾವಾಗ 

Shivamogga Kotemarikamba Jatre

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 4  2025:  ಶಿವಮೊಗ್ಗದ ಪ್ರಸಿದ್ಧ ಕೋಟೆ ಮಾರಿಕಾಂಬ ಜಾತ್ರೆಗೆ ದಿನಾಂಕ ಫಿಕ್ಸ್​ ಆಗಿದೆ. ಇವತ್ತು ನಡೆದ ಶ್ರೀ ಕೋಟೆ ಮಾರಿಕಾಂಬ ದೇಗುಲದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಣಯ ಹೊರಬಿದ್ದಿದೆ. ಮಾರಿಕಾಂಬ ಜಾತ್ರೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯ ಸದಸ್ಯರು ಸರ್ವಾನುಮತದಿಂದ ದಿನಾಂಕ ನಿಗದಿ ಪಡಿಸಿದ್ದಾರೆ. ಇಲ್ಲಿವರೆಗೂ ನಡೆದುಕೊಂಡು ಬಂದಂತೆ ಸಂಪ್ರದಾಯ ಬದ್ಧವಾಗಿ ಅದ್ದೂರಿಯಾಗಿ ಮಾರಿಕಾಂಬ ಜಾತ್ರೆ ನಡೆಸಲು ನಿರ್ಧರಿಸಲಾಗಿದೆ.  ಇನ್ನೂ ಮಾರಿ ಜಾತ್ರೆಯು ಮುಂದಿನ ವರ್ಷ ಅಂದರೆ 2026 … Read more

ಕೆಂಚನಾಲದಲ್ಲಿ ಮಳೆಗಾಲದ ಮಾರಿಕಾಂಬ ಜಾತ್ರೆ ಬಲುಜೋರು!

Kenchanala Marikamba Jatre 22

Kenchanala Marikamba Jatre 22 ರಿಪ್ಪನ್‌ಪೇಟೆಯ ಕೆಂಚನಾಲ ಮಾರಿಕಾಂಬ ಜಾತ್ರೆ ಬಲುಜೋರು! Kenchanala Marikamba Jatre 22 ರಿಪ್ಪನ್‌ಪೇಟೆ, ಜುಲೈ 22, 2025: ಶಿವಮೊಗ್ಗ ಜಿಲ್ಲೆಯ  ಕೆಂಚನಾಲ ಮಾರಿಕಾಂಬ ಜಾತ್ರೆಯು (Kenchanala Marikamba Jatre)  ಜೋರಾಗಿ ನಡೆಯುತ್ತಿದೆ. ಈ ಜಾತ್ರೆ (Fair) ಗೆ ಜಿಲ್ಲೆ, ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸಿದ್ದರು.  ವರ್ಷಕ್ಕೆ ಎರಡು ಬಾರಿ ನಡೆಯುವ ಈ ಜಾತ್ರೆಯು  ಮಳೆಗಾಲದಲ್ಲಿ ಮಂಗಳವಾರ ಹಾಗೂ ಬೇಸಿಗೆಯಲ್ಲಿ ಬುಧವಾರ ನಡೆಯುತ್ತಿದೆ. ಈ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ.   … Read more