ಶಿವಮೊಗ್ಗದಲ್ಲಿ ಸರ್ಕಾರದಿಂದಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ? ವಿವರ ಇಲ್ಲಿದೆ !

ಶಿವಮೊಗ್ಗದಲ್ಲಿ ಸರ್ಕಾರದಿಂದಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ? ವಿವರ ಇಲ್ಲಿದೆ !

KARNATAKA NEWS/ ONLINE / Malenadu today/ Nov 9, 2023 SHIVAMOGGA NEWS Shivamogga |  ಶಿವಮೊಗ್ಗ ನಗರ ಆಸ್ಪತ್ರೆಗಳ ಹಬ್​ ಆಗಿ ಮಾರ್ಪಟ್ಟಿದೆ. ಆದಾಗ್ಯ ಬಡ-ಮಧ್ಯಮವರ್ಗದವರಿಗೆ ಸುಲಭವಾಗಿ ಹಾಗೂ ಸಸ್ತಾದರದಲ್ಲಿ ಚಿಕಿತ್ಸೆ ಸಿಗುವಂತೆ ಮಾಡುವ ನಿಟ್ಟಿನ್ಲಲಿ ಶಿವಮೊಗ್ಗ  ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್)ಯನ್ನು  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಮೊದಲ ಪ್ರಯತ್ನಕ್ಕೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮುಂದಾಗಿದ್ದಾರೆ.  ಈ ನಿಟ್ಟಿನಲ್ಲಿ ಮೊದಲ ಅಭಿಪ್ರಾಯವನ್ನು ಅವರು ತಿಳಿಸಿದ್ದಾರೆ. ಸಿಮ್ಸ್‌ನ ಸಭಾಂಗಣದಲ್ಲಿ ಬುಧವಾರ ಪ್ರಗತಿ … Read more