ರಿಪೇರಿ ನಡೆಯುತ್ತಿದ್ದಾಗಲೇ ಕಂಬದಲ್ಲಿ ಹರಿದ ಕರೆಂಟ್! | ಓರ್ವ ಸೀರಿಯಸ್, ಐವರು ಬಚಾವ್ | ಏನಂದ್ರೂ FIR ಮಾಡಲ್ವಂತೆ!?
KARNATAKA NEWS/ ONLINE / Malenadu today/ Oct 26, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ವಿದ್ಯುತ್ ಕಂಬದ ಲೈನ್ ಶಿಫ್ಟಿಂಗ್ ವೇಳೇ ವಿದ್ಯುತ್ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕೂದಲೆಳೆ ಅಂತರದಲ್ಲಿ ಐವರು ಪಾರಾಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಡಗಣಿ ಗ್ರಾಮದಲ್ಲಿ ಘಟನೆ ನಡೆದಿದೆ. ದಿಡೀರ್ ಕರೆಂಟ್ ಹರಿದ ಪರಿಣಾಮ ಒಬ್ಬನ ಸ್ಥಿತಿಯು ಗಂಭೀರವಾಗಿದೆ. ಅಲ್ಲದೆ ಈ ವೇಳೆ ಚೂರು ಹೆಚ್ಚು ಕಮ್ಮಿಯಾಗಿದ್ದರೂ ಐವರ ಜೀವ ಹೋಗುವ ಅಪಾಯವಿತ್ತು. ಇದ್ದಕ್ಕಿದ್ದ ವಿದ್ಯುತ್ … Read more