ಅಮಾವಾಸ್ಯೆಯಂದು ಮನೆ ಸ್ವಚ್ಛಗೊಳಿಸುವಾಗ ದುರಂತ: ಟೆರೇಸ್ ಮೇಲಿನಿಂದ ಬಿದ್ದ ಶಿಕ್ಷಕ! ಸಾವು

ಶಿಕಾರಿಪುರ ಸುದ್ದಿ, ಟೆರೇಸ್‌ನಿಂದ ಬಿದ್ದು ಸಾವು, ಹೊಸದೂಪದಹಳ್ಳಿ. Shikaripura News, Teacher Death, Nandihalli School, Shivamogga District News.

Shivamogga | Teacher dies after falling from terrace while cleaning house ಅಮಾವಾಸ್ಯೆ ದಿನ ಮನೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಟೆರೇಸ್ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಸಾವನ್ನಪ್ಪಿರುವ ಘಟನೆ ಶಿಕಾರಿಪುರ ಪಟ್ಟಣದ ಹೊರವಲಯದಲ್ಲಿರುವ ಹೊಸದೂಪದಹಳ್ಳಿ ಸಮೀಪ ಸಂಭವಿಸಿದೆ ಮೃತರು ಜೀನಳ್ಳಿ ಗ್ರಾಮದವರಾದ 52 ವರ್ಷ ವಯಸ್ಸಿನ ಯಶೋಧರ ಇವರು ತಾಲೂಕಿನ ನಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೊನ್ನೆ ದಿನ ಭಾನುವಾರ ಬೆಳಿಗ್ಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ … Read more