ಹಬ್ಬದ ಗಮ್ಮತ್​ನಲ್ಲಿದ್ದವನಿಗೆ ಶಾಕ್​! ಶಿಕಾರಿಪುರ ಬಸ್​ ಹತ್ತಿಸಿದ ಪೊಲೀಸ್! ಏನಾಯ್ತು ಗೊತ್ತಾ ದೊಡ್ಡಪೇಟೆ ಲಿಮಿಟ್ಸ್​ನಲ್ಲಿ!

KARNATAKA NEWS/ ONLINE / Malenadu today/ Nov 13, 2023 SHIVAMOGGA NEWS Shivamogga | ಹಬ್ಬ ಹರಿದಿನವೂ ಪೊಲೀಸರಿಗೆ ಇರೋದಿಲ್ಲ. ಏಕೆಂದರೆ ಅಂತಹ ಸಂದರ್ಭದಲ್ಲಿಯೆ ಖಾಕಿಗೆ ಕೆಲಸ ಜಾಸ್ತಿ. ಹಾಗಾಗಿ ಹಬ್ಬ ಬಿಟ್ಟು ರೋಡ್ ಮೇಲೆ ಡ್ಯೂಟಿ ಮಾಡುತ್ತಿರುವುದು ಪೊಲೀಸರಿಗೆ ಅನಿವಾರ್ಯ ಇಂತಹ ಸಂದರ್ಭದಲ್ಲಿ ಬರುವಂತಹ ಕೇಸ್​ಗಳಲ್ಲಿ ತಲೆಹರಟೆ ಪ್ರಕರಣಗಳೇ ಜಾಸ್ತಿ ಇರುತ್ತದೆ. ಅದರಲ್ಲಿಯು ಎಣ್ಣೆ ಪಾರ್ಟಿಗಳ ಪ್ರಕರಣಗಳು ಪೊಲೀಸರನ್ನ ಇನ್ನಿಲ್ಲದಂತೆ ಸತಾಯಿಸುತ್ತದೆ.  ಒಳಗಿನಿಂದ ಜಾಗೃತರಾಗಿರುವ ಆಸಾಮಿಗಳ ಬಳಿಯಲ್ಲಿ ಪೊಲೀಸರು ಕಾನೂನಿನ ಅರಿವು ಮೂಡಿಸುವ … Read more