ವಾರದ ಆರಂಭ ಸೋಮವಾರ! ಈ ದಿನದ ವಿಶೇಷ ಏನು ಗೊತ್ತಾ!? ದಿನಭವಿಷ್ಯ & ದಿನದ ಪಂಚಾಂಗ

shivamogga Daily Horoscope

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 29 2025 : 29-09-2025  ಇಂದಿನ ಪಂಚಾಂಗ ಮತ್ತು ದೈನಂದಿನ ರಾಶಿಫಲ. ಇಂದು ಭಾದ್ರಪದ – ಆಶ್ವಯುಜ ಮಾಸದ, ವಿಶ್ವಾವಸು ಸಂವತ್ಸರ, ಶಕ – 1947 ಶುಕ್ಲ ಪಕ್ಷದ ಸಪ್ತಮಿ ತಿಥಿ, ಮೂಲ ನಕ್ಷತ್ರದ ದಿನ. ಇವತ್ತಿನ ಗಳಿಗೆ:  ರಾಹುಕಾಲ: ಬೆಳಿಗ್ಗೆ 07:30 ರಿಂದ 09:00, ಯಮಗಂಡ: ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ಗುಳಿಕ ಕಾಲ: ಮಧ್ಯಾಹ್ನ 01:30 ರಿಂದ 03:00. ಇವತ್ತಿನ ಆಚರಣೆ ಮತ್ತು ವಿಶೇಷ  ಎಂದರೆ, ವಿಶ್ವ … Read more