ಕ್ರೈಂ ಹೆಚ್ಚಾಯ್ತ! ಹಾಸ್ಟೆಲ್​ ವಿದ್ಯಾರ್ಥಿಗೆ ಜೀವಭಯ ತಂದಿಟ್ಟ ದುಷ್ಕರ್ಮಿಗಳು!

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 08  2025: ಶಿವಮೊಗ್ಗ ಸಿಟಿಯಲ್ಲಿ ಕ್ರೈಂ ಜಾಸ್ತಿಯಾಗುತ್ತಿದೆ ಎನ್ನುವ ಆರೋಪಕ್ಕೆ ಇನ್ನೊಂದು ಘಟನೆ ಸೇರ್ಪಡೆಯಾಗಿದೆ. ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್ ಲಿಮಿಟ್​ನಲ್ಲಿ ವಿದ್ಯಾರ್ಥಿಯೊಬ್ಬನನ್ನು ಮಾರಕಾಸ್ತ್ರ ಹಿಡಿದು ಹೆದರಿಸಿ ಬೆದರಿಸಲಾಗಿದೆ.  ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಸೋಮಿನಕೊಪ್ಪ ಮುಖ್ಯ ರಸ್ತೆಯಲ್ಲಿ ನಿನ್ನೆ ದಿನ ಈ ಘಟನೆ ನಡೆದಿದೆ ಎನ್ನಲಾಗಿದೆ. ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು, ಖಾಸಗಿ ಹಾಸ್ಟೆಲ್‌ನ ವಿದ್ಯಾರ್ಥಿಯೊಬ್ಬನಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಆತನಿಗೆ ಜೀವಭಯ ಒಡ್ಡಿದ್ದಾರೆ. ಸದ್ಯ ಘಟನೆ ಸಂಬಂಧ … Read more

ಇನ್ನೇನು ಮುಗೀತು ಅನ್ನುವಷ್ಟ್ರರಲ್ಲಿ ಮನೆಯೊಳಗೆ ಎಂಟ್ರಿಕೊಟ್ಟ ಪೊಲೀಸ್! ಉಳಿತು ಜೀವ! ಮೆಚ್ಚಿದ ಎಸ್​ಪಿ!

Shivamogga Police Officers Praised for Saving Man's Life from Suicide Attempt

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 : ಶಿವಮೊಗ್ಗ 112 ಪೊಲೀಸರು ಮತ್ತೊಮ್ಮೆ ಕಮಾಲ್ ಮಾಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸ್ತಿದ್ದ ವ್ಯಕ್ತಿಯೊಬ್ಬನ ಮನವೊಲಿಸಿ ಆತನನ್ನು ಉಳಿಸಿದ್ದಾರೆ. ಈ ಬಗ್ಗೆ ಸ್ವತಃ ಎಸ್​ಪಿಯುವರು ಮಾಹಿತಿ ಹಂಚಿಕೊಂಡು ತಮ್ಮ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.   ನಡೆದಿದ್ದೇನು?: ನಿನ್ನೆ ದಿನ ಅಂದೆ ಸೆಪ್ಟೆಂಬರ್ 25ರ ರಾತ್ರಿ ಆಲ್ಕೊಳದಲ್ಲಿ ನಡೆದ ಘಟನೆ ಇದು. ಇಲ್ಲಿ ನಿವಾಸಿಯೊಬ್ಬರು ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಮ್ಮ ಸಂಬಂಧಿಕರಿಗೆ ವಿಡಿಯೋ ಕರೆ ಮೂಲಕ ತಿಳಿಸಿದ್ದರು. ಆನಂತರ, ಆತನ ಸಂಬಂಧಿಕರು … Read more

ಬಂದ್ ಆಗಿದ್ದ ಗ್ಯಾರೆಜ್​ನಿಂದ ದಟ್ಟ ಹೊಗೆ! ಆಟೋ ಕಾಂಪ್ಲೆಕ್ಸ್​ನಲ್ಲಿ ನಡೆದಿದ್ದನು?

fire accident in Auto complex

fire accident in Auto complex ಶಿವಮೊಗ್ಗ, malenadu today news:  ನಿನ್ನೆ ದಿನ ಶಿವಮೊಗ್ಗ ನಗರದ ಅಟೋ ಕಾಂಪ್ಲೆಕ್ಸ್​ನಲ್ಲಿ ಅಗ್ನಿ ಅವಘಡವೊಂದು ಸಂಭವಿಸಿತ್ತು. ಘಟನೆಯಲ್ಲಿ ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿದ್ದವು.  ಆಟೋ ಕಾಂಪ್ಲೆಕ್ಸ್​ನಲ್ಲಿ ನಡೆದಿದ್ದೇನು? ಶಿವಮೊಗ್ಗ ನಗರದ ಆಟೋ ಕಾಂಪ್ಲೆಕ್ಸ್‌ನ ಗ್ಯಾರೇಜ್ ಒಂದರಲ್ಲಿ ಘಟನೆ ಸಂಭವಿಸಿದೆ. ದಟ್ಟ ಹೊಗೆಯನ್ನು ನೋಡಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದರು. ಬಳಿ ಕಾರ್ಯಾಚರಣೆ ನಡೆದು ಬೆಂಕಿ ನಂದಿಸಲಾಯಿತು.  ಡಸ್ಟರ್, ಇಕೋ ಸ್ಪೋರ್ಟ್ಸ್ ಕಾರು ಘಟನೆಯಲ್ಲಿ ಸುಟ್ಟು … Read more

ಶಿವಮೊಗ್ಗದ ಬಾರ್‌ನಲ್ಲಿ ಗಲಾಟೆ: ಸಿಸಿಟಿವಿ ದೃಶ್ಯಾವಳಿ ಘಟನೆ ಬಹಿರಂಗ

Shocking Violence in Shivamogga Bar ಶಿವಮೊಗ್ಗದ ಬಾರ್‌ನಲ್ಲಿ ಗಲಾಟೆ: ಸಿಸಿಟಿವಿ ದೃಶ್ಯಾವಳಿ ಘಟನೆ ಬಹಿರಂಗ, ಓರ್ವ ಆರೋಪಿ ಬಂಧನ ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಜುಲೈ 17, 2025: ಶಿವಮೊಗ್ಗದ ಸೋಮಿನಕೊಪ್ಪದ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಗಲಾಟೆಯಾಗಿ, ಇಬ್ಬರ ಮೇಲೆ ಹಲ್ಲೆ ನಡಸಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಘಟನೆಯ ಸಿಸಿ ಕ್ಯಾಮರಾ ದೃಶ್ಯಾವಳಿಗಳು (CCTV Footage) ಹೊರಬಿದ್ದಿದ್ದು, … Read more