ರಾಜಾಹುಲಿಗೆ ಫುಲ್ ಡಿಮ್ಯಾಂಡ್/ ಬಿಜೆಪಿಯಿಂದ ಬಿಎಸ್ವೈಗೆ ಪ್ರತ್ಯೇಕ ಹೆಲಿಕಾಪ್ಟರ್ ಮೀಸಲು!
KARNATAKA NEWS/ ONLINE / Malenadu today/ Apr 24, 2023 GOOGLE NEWS ಶಿವಮೊಗ್ಗ/ ಸದ್ಯ ರಾಜಾಹುಲಿ ಅಂತಾ ಕರೆಸಿಕೊಳ್ತಿರುವ ಬಿಎಸ್ ಯಡಿಯೂರಪ್ಪ, ಶಿವಮೊಗ್ಗದಿಂದಲೇ ತಮ್ಮ ಮತ ಬೇಟೆ ಆರಂಭಿಸಿದ್ದಾರೆ. ಕುತೂಹಲದ ಸಂಗತಿ ಅಂದರೆ, ಬಿಜೆಪಿ ಹೈಕಮಾಂಡ್ ಬಿಎಸ್ ಯಡಿಯೂರಪ್ಪನವರ ಓಡಾಟಕ್ಕಾಗಿ ಹೆಲಿಕಾಪ್ಟರ್ವೊಂದನ್ನ ಪ್ರತ್ಯೇಕವಾಗಿ ಮೀಸಲಿಟ್ಟಿದೆಯಂತೆ. ಸದ್ಯ ಹೀಗೊಂದು ಸುದ್ದಿ ಬಿಜೆಪಿಯಲ್ಲಿ ಓಡಾಡುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ ವೀರಶೈವ ಲಿಂಗಾಯತ ಮತ ಸೆಳೆಯಲು ಬಿಎಸ್ವೈ ಅಖಾಡಕ್ಕೆ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದ ಬಿಜೆಪಿ ಹೈಕಮಾಂಡ್ಗೆ , … Read more