ಅಪರೂಪದ ಭೇಟಿ! ಕುತೂಹಲ ಮೂಡಿಸಿದ ಫೋಟೋಗಳು! ಏನಿದರ ವಿಶೇಷ ಗೊತ್ತಾ!
KARNATAKA NEWS/ ONLINE / Malenadu today/ Jun 13, 2023 SHIVAMOGGA NEWS ಬಿ.ವೈ.ರಾಘವೇಂದ್ರ (by raghavendra)/ ಬದಲಾದ ರಾಜಕಾರಣ, ಹಳೆಯ ಕಥೆಗಳನ್ನು ಮರೆಸುತ್ತದೆ ಎಂಬುದಕ್ಕೆ ಇದುವರೆಗೂ ಹಲವು ಸಾಕ್ಷ್ಯಗಳು ಬಂದು ಹೋಗಿವೆ. ಇದೀಗ ಅದರ ಸಾಲಿಗೆ ಕೆಲವೊಂದು ಫೋಟೋಗಳು ಸೇರ್ಪಡೆಗೊಂಡಿವೆ. ಚುನಾವಣೆಯಲ್ಲಿ ಬದ್ಧ ವೈರಿಗಳಾಗಿ ಸ್ಪರ್ಧಿಸಿ, ಒಬ್ಬರು ಸೋತು, ಇನ್ನೊಬ್ಬರು ಗೆದ್ದು ಬೀಗಿದ್ದವರು. ಇದೀಗ ಪರಸ್ಪರ ಹೂಗುಚ್ಚ ವಿನಿಮಯ ಮಾಡಿಕೊಂಡು, ಆಡಳಿತಾತ್ಮಕ ಗೆಳತನದ ಮಾತನಾಡಿದ್ದಾರೆ. ಮಧು ಬಂಗಾರಪ್ಪರವರನ್ನ ಭೇಟಿಯಾದ ಸಂಸದ ಬಿ.ವೈ ರಾಘವೇಂದ್ರರವರು, … Read more