ರಾಜಾಹುಲಿಗೆ ಫುಲ್​ ಡಿಮ್ಯಾಂಡ್/ ಬಿಜೆಪಿಯಿಂದ ಬಿಎಸ್​ವೈಗೆ ಪ್ರತ್ಯೇಕ ಹೆಲಿಕಾಪ್ಟರ್ ಮೀಸಲು!

KARNATAKA NEWS/ ONLINE / Malenadu today/ Apr 24, 2023 GOOGLE NEWS ಶಿವಮೊಗ್ಗ/  ಸದ್ಯ ರಾಜಾಹುಲಿ ಅಂತಾ ಕರೆಸಿಕೊಳ್ತಿರುವ ಬಿಎಸ್​ ಯಡಿಯೂರಪ್ಪ, ಶಿವಮೊಗ್ಗದಿಂದಲೇ ತಮ್ಮ ಮತ ಬೇಟೆ ಆರಂಭಿಸಿದ್ದಾರೆ. ಕುತೂಹಲದ ಸಂಗತಿ ಅಂದರೆ, ಬಿಜೆಪಿ ಹೈಕಮಾಂಡ್ ಬಿಎಸ್​ ಯಡಿಯೂರಪ್ಪನವರ ಓಡಾಟಕ್ಕಾಗಿ ಹೆಲಿಕಾಪ್ಟರ್​ವೊಂದನ್ನ ಪ್ರತ್ಯೇಕವಾಗಿ ಮೀಸಲಿಟ್ಟಿದೆಯಂತೆ. ಸದ್ಯ ಹೀಗೊಂದು ಸುದ್ದಿ ಬಿಜೆಪಿಯಲ್ಲಿ ಓಡಾಡುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ ವೀರಶೈವ ಲಿಂಗಾಯತ ಮತ ಸೆಳೆಯಲು ಬಿಎಸ್​ವೈ ಅಖಾಡಕ್ಕೆ  ಹೊಸ ಪ್ರಯೋಗಕ್ಕೆ ಕೈ ಹಾಕಿದ್ದ ಬಿಜೆಪಿ ಹೈಕಮಾಂಡ್​ಗೆ , … Read more