ಮೆಗ್ಗಾನ್ ಆಸ್ಪತ್ರೆಯಲ್ಲಿಯೇ ಲೋಕಾಯುಕ್ತ ಪೊಲೀಸರ ಸೀಕ್ರೆಟ್ ಟ್ರ್ಯಾಪ್! ಸಿಕ್ಕಿಬಿದ್ದವರು ಯಾರು ಗೊತ್ತಾ!?
ಶಿವಮೊಗ್ಗ, malenadu today news : ಲಂಚ.. ಲಂಚ..ಲಂಚ .. ಯಾವ ಮಟ್ಟಿಗೆ ಎಂದರೆ, ವಿಕಲಚೇತನ ವ್ಯಕ್ತಿಗೆ ಪ್ರಮಾಣ ಪತ್ರ ಕೊಡೋದಕ್ಕೆ ಲಂಚ ಕೇಳಿದ್ದ ಕ್ಲರ್ಕ್ ಒಬ್ಬ ಇದೀಗ ಲೋಕಾಯುಕ ಪೊಲೀಸರ ಬಲೆಗೆ ಬಿದ್ದಿದೆ. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆಯ ಆಡಳಿತ ವಿಭಾಗದ ಕ್ಲರ್ಕ್ ಸದ್ಯ ಲೋಕಾಯುಕ್ತರ ಅತಿಥಿಯಾಗಿದ್ದಾರೆ. ₹1,500 ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತರ ಕೈಯಲ್ಲಿ ಟ್ರ್ಯಾಪ್ ಆಗಿದ್ದಾರೆ. ಲೋಕಾಯುಕ್ತ ಪೊಲೀಸ್ ಪ್ರಕರಣ ಸಾಗರ ತಾಲ್ಲೂಕಿನ ಅಂದಾಸುರ ಗ್ರಾಮದ ನಾಗರಾಜ ಕೆ. ಎಂಬುವವರು ತಮ್ಮ 8 … Read more