ಮೈಸೂರು ಟ್ರೈನ್ ಸೇರಿದಂತೆ ಹಲವು ರೈಲುಗಳ ಸಂಚಾರ ರದ್ದು! ಕಾರಣವೇನು? ಇಲ್ಲಿದೆ ಮಾಹಿತಿ
Cancellations of mysore Train and more ಶಿವಮೊಗ್ಗ, malenadu today news : August 19 2025 ರೈಲ್ವೆ ಇಲಾಖೆಯು ಶಿವಮೊಗ್ಗ -ಮೈಸೂರು ಟೌನ್ ಟ್ರೈನ್ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಆಗಸ್ಟ್ 24ರಂದು ಅರಸೀಕೆರೆ-ಬಾಣಾವರ ಮತ್ತು ಅರಸೀಕೆರೆ-ಹಬ್ಬನಘಟ್ಟ ನಿಲ್ದಾಣಗಳ ನಡುವೆ ರೈಲ್ವೆ ಇಲಾಖೆ ಸಿಗ್ನಲಿಂಗ್ ಕಾಮಗಾರಿ ಹಮ್ಮಿಕೊಂಢಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿ ಪ್ರಕಟಣೆ ನೀಡಿದೆ. ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ … Read more