ತುಂಗಾ ಸೇತುವೆ ಬಳಿ ಲಿಂಕ್​ ಕಳಚಿಕೊಂಡ ತಾಳಗುಪ್ಪ-ಮೈಸೂರು ರೈಲಿನ ಬೋಗಿಗಳು! ಏನಾಯ್ತು

Thalaguppa

Thalaguppa ಶಿವಮೊಗ್ಗ, malenadu today news : ತಾಳಗುಪ್ಪ ಟು ಮೈಸೂರು ಟ್ರೈನ್​ವೊಂದರ ಬೋಗಿಗಳ ನಡುವಿನ ಲಿಂಕ್​ ಕಟ್ಟಾಗಿ, ಟ್ರೈನ್​ನ ಬೋಗಿಗಳು ಬೇರ್ಪಟ್ಟ ಘಟನೆ ಶಿವಮೊಗ್ಗದ ಹೊಳೆ ಬಸ್​ ಸ್ಟಾಪ್​ ಬಳಿಯಲ್ಲಿ ಸಂಭವಿಸಿದೆ.  ಘಟನೆಯಲ್ಲಿ ರೈಲಿನ ಒಂದಷ್ಟು ಬೋಗಿಗಳು ಸೇತುವೆ ಮೇಲೆ ನಿಂತಿದ್ದವು. ಇನ್ನೊಂದಿಷ್ಟು ಬೋಗಿಗಳು ಮಲ್ಲೇಶ್ವರ ರೈಲ್ವೆ ಕ್ರಾಸಿಂಗ್​ನಲ್ಲಿ ನಿಂತಿದ್ದವು. ಈ ಘಟನೆಯಿಂದಾಗಿ ಸ್ಥಳಿಯರು ಸೇರಿದಂತೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು.  ಸಾಮಾನ್ಯವಾಗಿ ರೈಲು, ಸೇತುವೆಗಳ ಸಮೀಪ ಹಾಗೂ ಸೇತುವೆಗಳ ಮೇಲೆ ನಿಧಾನವಾಗಿ ಸಂಚರಿಸುತ್ತವೆ. ಈ ಹಿನ್ನೆಲೆಯಲ್ಲಿ … Read more