ಇದು ತೀರ್ಥಹಳ್ಳಿ ತೂಗುಸೇತುವೆಯಲ್ಲ! ಹಾಗಾದರೆ ಎಲ್ಲಿಯದು? ಶಿವಮೊಗ್ಗದಲ್ಲಿ ಈ ಸ್ಪಾಟ್ ಎಲ್ಲಿದೆ ಗೆಸ್ ಮಾಡಿ!
KARNATAKA NEWS/ ONLINE / Malenadu today/ Nov 6, 2023 SHIVAMOGGA NEWS Shivamogga | ಶಿವಮೊಗ್ಗ ಸಿಟಿಯಲ್ಲಿ ನಡೆಯುತ್ತಿರುವ ರೈಲ್ವೆ ಕಾಮಗಾರಿ ಗಳ ಬಗ್ಗೆ ನಿಮಗೆ ಗೊತ್ತೆ ಇದೆ. ಆದರೆ ಕಾಮಗಾರಿ ಅಂತಿಮ ಹಂತದಲ್ಲಿರುವ ಸೇತುವೆಗಳು ಹೇಗೆ ಕಾಣಿಸ್ತಿವೆ ಎನ್ನುವುದನ್ನ ಇಲ್ಲಿ ತೋರಿಸುತ್ತೇವೆ. ಸದ್ಯ ಶಿವಮೊಗ್ಗ -ತಾಳಗುಪ್ಪ ರೈಲ್ವೆ ಮಾರ್ಗದ ನಡುವೆ ಕಾಶಿಪುರ ರೈಲ್ವೆ ಗೇಟ್ (Kashipura Rly gate) ಬಳಿ ನಿರ್ಮಿಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆಯ ದೃಶ್ಯವನ್ನ South Western Railway ತನ್ನ ಸೋಶಿಯಲ್ … Read more