Major Train Diversions / 153 ದಿನ ಈ ಟ್ರೈನ್ಗಳ ಮಾರ್ಗ ಬದಲಾವಣೆ!
Major Train Diversions / ಬೆಂಗಳೂರಿನ ರೈಲು ಸಂಚಾರದಲ್ಲಿ ವ್ಯತ್ಯಯ: 153 ದಿನಗಳ ಕಾಲ ಹಲವು ರೈಲುಗಳ ಮಾರ್ಗ ಬದಲಾವಣೆ! ಬೆಂಗಳೂರು, ಜುಲೈ 11, 2025: ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್ ಬೆಂಗಳೂರು) ರೈಲು ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಕಾಮಗಾರಿಗಳು ನಡೆಯುತ್ತಿರುವುದರಿಂದ ಮುಂದಿನ 153 ದಿನಗಳ ಕಾಲ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ರೈಲ್ವೆ ಇಲಾಖೆ ಪ್ರಕಟಣೆಯನ್ನು ನೀಡಿದೆ. 2025ರ ಆಗಸ್ಟ್ 15 ರಿಂದ 2026ರ ಜನವರಿ 15ರವರೆಗೆ ಈ ಕೆಳಗಿನ ರೈಲುಗಳು … Read more